ಸರ್ಜಾ ಫ್ಯಾಮಿಲಿಗೆ ತ್ರಿಬಲ್ ಧಮಾಕ : ಧ್ರುವ ವಿಶೇಷ ಏನು ನೋಡಿ

ಸರ್ಜಾ ಫ್ಯಾಮಿಲಿಗೆ ತ್ರಿಬಲ್ ಧಮಾಕ : ಧ್ರುವ ವಿಶೇಷ ಏನು ನೋಡಿ

Published : Oct 17, 2020, 06:48 PM IST

ಸರ್ಜಾ ಕುಟುಂಬದಲ್ಲಿ ಈಗ ತ್ರಿಬಲ್ ಧಮಾಕ. ಒಂದು ಕಡೆ ಜ್ಯೂನಿಯರ್ ಚಿರು ಆಗಮನದ ನಿರೀಕ್ಷೆ, ಇನ್ನೊಂದೆಡೆ ಪೊಗರು ಸಿನಿಮಾ ನಿರೀಕ್ಷೆ, ಜೊತೆಗೇ ಈಗಾಗಲೇ ಶಿವಾರ್ಜುನ ಸಿನಿಮಾ ರಿಲೀಸ್ ಆಗಿರೋ ಸಂತೋಷ.

ಸರ್ಜಾ ಕುಟುಂಬದಲ್ಲಿ ಈಗ ತ್ರಿಬಲ್ ಧಮಾಕ. ಒಂದು ಕಡೆ ಜ್ಯೂನಿಯರ್ ಚಿರು ಆಗಮನದ ನಿರೀಕ್ಷೆ, ಇನ್ನೊಂದೆಡೆ ಪೊಗರು ಸಿನಿಮಾ ನಿರೀಕ್ಷೆ, ಜೊತೆಗೇ ಈಗಾಗಲೇ ಶಿವಾರ್ಜುನ ಸಿನಿಮಾ ರಿಲೀಸ್ ಆಗಿರೋ ಸಂತೋಷ.

ಜ್ಯೂನಿಯರ್ ಚಿರುಗಾಗಿ ಕಾಯ್ತಿದೆ ಸರ್ಜಾ ಫ್ಯಾಮಿಲಿ, ಸ್ಪೆಷಲ್ ವಿಡಿಯೋ ನೋಡಿ

ಪೊಗರು ಸಿನಿಮಾ ರಿಲೀಸಿಂಗ್ ಡೇಟ್ ಫೈನಲ್ ಆಗಿದೆ. ಪ್ರೇಕ್ಷಕರ ಮುಂದೆ  ಪೊಗರು ತೋರಿಸಲು ಧ್ಉವ ಸರ್ಜಾ ರೆಡಿಯಾಗಿದ್ದಾರೆ. ಟೀಸರ್ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದು, ಧ್ರುವ ಸಿನಿಮಾ ಅಖಾಡಕ್ಕಿಳಿಯಲಿದೆ.

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?