ಧ್ರುವ ಸರ್ಜಾ ಅಭಿನಯದ ಪೊಗರು ರಿಲೀಸಿಂಗ್ ಡೇಟ್ ಫಿಕ್ಸ್

Jan 20, 2021, 12:11 PM IST

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಸಿನಿಮಾ ರಿಲೀಸಿಂಗ್ ಡೇಟ್ ಫಿಕ್ಸ್ ಆಗಿದೆ. ಸ್ವತಃ ನಟ ಧ್ರವ ಅವರೇ ಥಿಯೇಟರ್‌ಗೆ ಬರೋಕೆ ರೆಡಿಯಾಗಿದ್ದಾರೆ. ಸಾಕಷ್ಟು ಕುತೂಹಲ ಸೃಷ್ಟಿಸಿರೋ ಮೂವಿ ನೋಡೋಕೆ ನೀವ್ ರೆಡೀನಾ..?

ಕೆಜಿಎಫ್ 2 ರಿಲೀಸಿಂಗ್ ಡೇಟ್ ಫಿಕ್ಸ್: ಇಲ್ಲಿದೆ ಡೀಟೆಲ್ಸ್

ಅಂತೂ ಬೆಳ್ಳಿ ತೆರೆ ಅಖಾಡಕ್ಕೆ ಬರೋಕೆ ಅಣ್ಣಾ ರೆಡಿಯಾಗಿದ್ದಾರೆ. ಸಾಂಗ್, ಡಯಲಾಗ್ ಮೂಲಕ ಹವಾ ಸೃಷ್ಟಿಸಿರೋ ಸಿನಿಮಾ ಹೇಗಿರಲಿದೆ...? ಥಿಯೇಟರ್‌ಗೆ ಬರೋಕೆ ರೆಡಿಯಾಗಿದೆ ಪೊಗರು. ಇಲ್ಲಿ ನೋಡಿ ಡೀಟೆಲ್ಸ್.