ಸಂಜನಾ ಗರ್ಲಾನಿ ಅಂತ ಅವರನ್ನಿನ್ನು ಕರೆಯುವಂತಿಲ್ಲ. ಯಾಕೆ ಗೊತ್ತಾ..? ಅವರಾಗಲೇ ತಮ್ಮ ಹೆಸರನ್ನು ಮಹೀರಾ ಎಂದು ಬದಲಾಗಿಸಿಯಾಗಿದೆ. ಏನಕ್ಕೆ..? ಯಾವಾಗ..? ಇಲ್ಲಿ ನೋಡಿ ವಿಡಿಯೋ
nನಟಿ ಸಂಜನಾ ಬಗ್ಗೆ ಮತ್ತೊಂದು ಸುದ್ದಿ ಓಡಾಡ್ತಾ ಇದೆ. ಸಂಜನಾ ಗರ್ಲಾನಿ ಅಲ್ಲ, ಮಹೀರಾ ಎಂದು ಕರೆಯಬೇಕಂತೆ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಎಂಗೇಜ್ಮೆಂಟ್ ಆಗಿ, ಮದುವೆಯಾಗಿರುವ ಸಂಜನಾ ಹೆಸರು ಬದಲಾಯಿಸಿಕೊಂಡಿದ್ದ ಬಯಲಾಗಿದೆ.
ಬರ್ತ್‌ಡೇ ದಿನ ಹಿರಿಯ ಕಲಾವಿದರಿಗೆ ಇಂದ್ರಜಿತ್ ಲಂಕೇಶ್ ನೆರವು: ಡ್ರಗ್ಸ್ ತನಿಖೆ ಬಗ್ಗೆ ಅಸಮಾಧಾನ
ಸಂಜನಾ ಗರ್ಲಾನಿ ಅಂತ ಅವರನ್ನಿನ್ನು ಕರೆಯುವಂತಿಲ್ಲ. ಯಾಕೆ ಗೊತ್ತಾ..? ಅವರಾಗಲೇ ತಮ್ಮ ಹೆಸರನ್ನು ಮಹೀರಾ ಎಂದು ಬದಲಾಗಿಸಿಯಾಗಿದೆ. ಏನಕ್ಕೆ..? ಯಾವಾಗ..? ಇಲ್ಲಿ ನೋಡಿ ವಿಡಿಯೋ