ದರ್ಶನ್ ಕಟೌಟ್‌ಗೆ ಮದ್ಯದ ಅಭೀಷೇಕ, ಮದ್ಯದ ಅಮಲಿನಲ್ಲಿ ತೇಲಿದ ಡಿ ಬಾಸ್ ಫ್ಯಾನ್ಸ್

Mar 12, 2021, 12:44 PM IST

ಬೆಂಗಳೂರಿನಲ್ಲಿ ರಾಬರ್ಟ್ ಸಿನಿಮಾ ಅಬ್ಬರ ಜೋರಾಗಿದೆ. ಹಾಗಾದರೆ ಬೇರೆ ಬೇರೆ ಜಿಲ್ಲೆಗಳಲ್ಲಿ ರಾಬರ್ಟ್ಗೆ ಪ್ರತಿಕ್ರಿಯೆ ಹೇಗೆ ಸಿಗುತ್ತಿದೆ...? ಇಲ್ಲಿದೆ ನಿಮ್ಮ ಕುತೂಹಲಕ್ಕೆ ಉತ್ತರ.

ಸಂತೋಷ್ ಥಿಯೇಟರ್‌ ವಿಸಿಟ್ ಮಾಡಿದ್ರಾ ದರ್ಶನ್ ?

ಏನೆಲ್ಲಾ ಸಂಭ್ರಮಾಚರಣೆ ಇತ್ತು..? ಏನೇನು ವಿಶೇಷತೆಗಳು ಇದ್ದವು..? ಡಿ ಬಾಸ್ ಫ್ಯಾನ್ಸ್ ಸಂಭ್ರಮಿಸಿದ್ದು ಹೇಗೆ..? ಇಲ್ನೋಡಿ ವಿಡಿಯೋ