KGF 2 ಟಿಕೆಟ್ ಬುಕ್ಕಿಂಗ್: ದೊಡ್ಡ ಇತಿಹಾಸ ಬರೆದ ರಾಕಿಭಾಯ್..!

KGF 2 ಟಿಕೆಟ್ ಬುಕ್ಕಿಂಗ್: ದೊಡ್ಡ ಇತಿಹಾಸ ಬರೆದ ರಾಕಿಭಾಯ್..!

Published : Apr 12, 2022, 04:08 PM ISTUpdated : Apr 12, 2022, 04:14 PM IST

ಕರ್ನಾಟಕದಲ್ಲಿKGF 2 ತೂಫಾನ್ ಎದ್ದಿದೆ. ಎಲ್ಲಾ ಕಡೆ ಕೆಜಿಎಫ್-2 ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಟಿಕೆಟ್ ಬುಕ್ಕಿಂಗ್ ಶುರು ಆಗ್ತಿದ್ದಂತೆ ಒಂದೇ ಒಂದು ಗಂಟೆಯಲ್ಲಿ ಫಸ್ಟ್ ಡೇ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಮಧ್ಯರಾತ್ರಿ 1 ಗಂಟೆಯಿಂದ ಆಲ್ ಒವರ್ ಕರ್ನಾಟಕ ಕೆಜಿಎಫ್-2  ಸಿನಿಮಾ ಪ್ರದರ್ಶನ ಆರಂಭ ಆಗುತ್ತೆ. 

ಕರ್ನಾಟಕದಲ್ಲಿKGF 2 ತೂಫಾನ್ ಎದ್ದಿದೆ. ಎಲ್ಲಾ ಕಡೆ ಕೆಜಿಎಫ್-2 ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಟಿಕೆಟ್ ಬುಕ್ಕಿಂಗ್ ಶುರು ಆಗ್ತಿದ್ದಂತೆ ಒಂದೇ ಒಂದು ಗಂಟೆಯಲ್ಲಿ ಫಸ್ಟ್ ಡೇ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಮಧ್ಯರಾತ್ರಿ 1 ಗಂಟೆಯಿಂದ ಆಲ್ ಒವರ್ ಕರ್ನಾಟಕ ಕೆಜಿಎಫ್-2  ಸಿನಿಮಾ ಪ್ರದರ್ಶನ ಆರಂಭ ಆಗುತ್ತೆ. ಒಂದೊಂದು ಚಿತ್ರಮಂದಿರಗಳಲ್ಲಿ ಏಳು ಶೋಗಳು ಇವೆ. ಸಧ್ಯ ಕರ್ನಾಟಕದಲ್ಲಿ 400 ಚಿತ್ರಮಂದಿರಗಳಲ್ಲಿ ಕೆಜಿಎಫ್-2 ಗಾಗಿ ಫಿಕ್ಸ್ ಆಗಿದೆ.

ಕರ್ನಾಟಕದಲ್ಲಿ ಥಿಯೇಟರ್ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಮತ್ತೊಂದು ಕಡೆ ಕೆಜಿಎಫ್-2 ಟಿಕೆಟ್ ರೇಟ್ ಕೂಡ ಜಾಸ್ತಿ ಆಗಿದೆ. ರಾಜ್ಯಾದ್ಯಂತ ಕೆಜಿಎಫ್-2 ಫ್ಯಾನ್ಸ್ ಶೋಗಳು ಇವೆ. ಒಂದೊಂದು ಚಿತ್ರಮಂದಿರದಲ್ಲಿ ಮೂರು ಫ್ಯಾನ್ಸ್ ಶೋ ಇರೋದ್ರಿಂದ ಈ ಶೋಗಳ ಟಿಕೆಟ್ ರೇಟ್ ಕೂಡ ಹೆಚ್ಚಾಗಿದೆ. ಒಂದು ಟಿಕೆಟ್ 700 ರಿಂದ 1000 ರೂ ಗಳ ವರೆಗೆ ಮಾರಾಟ ಆಗಿವೆ. ಹೀಗಾಗಿ ಫಸ್ಟ್ ಡೇ ಕರ್ನಾಟಕ ಒಂದರಲ್ಲೇ ಕೆಜಿಎಫ್-2 ಬರೋಬ್ಬರಿ 25 ಕೋಟಿ ಕಲೆಕ್ಷನ್ ಮಾಡೋ ಸಾಧ್ಯತೆ ಇದೆ.

 ಇನ್ನು ನಾರ್ತ್ ಇಂಡಿಯಾದಲ್ಲಿ ಕೆಜಿಎಫ್ ಅಬ್ಬರ ಜೋರಾಗಿದೆ. ತ್ರಿಬಲ್ ಆರ್ ಸಿನಿಮಾದ ರೆಕಾರ್ಡ್ ಕೆಜಿಎಫ್-2 ಬ್ರೇಕ್ ಮಾಡಿದೆ. ಅಡ್ವಾನ್ಸ್ ಟಿಕೆಟ್ ಬುಕಿಂಗ್ನಲ್ಲಿ ಯಶ್ ಸಿನಿಮಾ ಮೂರು ದಿನದಲ್ಲಿ 10 ಕೋಟಿ ಕಲೆಕ್ಷನ್ ಮಾಡಿರೋ ಮಾಹಿತಿ ಇದೆ. ಸಲ್ಮಾನ್ ಖಾನ್ ಅಭಿಮಾನಿಯೊಬ್ಬ 100 ಟಿಕೆಟ್ಗಳನ್ನ ಖರೀದಿಸಿದ್ದಾರೆ. ಪ್ರಭಾಸ್ ಫ್ಯಾನ್ಸ್ ಕೆಜಿಎಫ್-2 ಟಿಕೆಟ್ ಪಡೆದಿದ್ದಾರೆ. 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more