ಹೊಸ ವರ್ಷಕ್ಕೆ ಗೊಂಬೆ ಸರ್ಪ್ರೈಸ್: 'ಸೂತ್ರಧಾರಿ' ಹಾಡಿಗೆ ಸೊಂಟ ಬಳುಕಿಸಿದ ನಿವೇದಿತಾ

ಹೊಸ ವರ್ಷಕ್ಕೆ ಗೊಂಬೆ ಸರ್ಪ್ರೈಸ್: 'ಸೂತ್ರಧಾರಿ' ಹಾಡಿಗೆ ಸೊಂಟ ಬಳುಕಿಸಿದ ನಿವೇದಿತಾ

Published : Jan 03, 2023, 01:12 PM ISTUpdated : Jan 03, 2023, 01:18 PM IST

ಚಂದನ್ ಶೆಟ್ಟಿಯ ಬ್ಯೂಟಿಫುಲ್ ಹೆಂಡ್ತಿ ನಿವೇದಿತಾ ಫುಲ್ ಬೆಲ್ಲಿ ಡಾನ್ಸ್ ಮೂಡ್'ನಲ್ಲಿದ್ದು, ಹೊಸ ವರ್ಷಕ್ಕೆ ತನ್ನ ಫಾಲೋವರ್ಸ್'ಗೆ ಸರ್ಪ್ರೈಸ್ ಮಾಡಲು ಈ ಡಾನ್ಸ್ ಮಾಡಿದ್ದಾರೆ. 

ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ಸಮಯ ಸಿಕ್ಕಾಗೆಲ್ಲ ರೀಲ್ಸ್ ಮಾಡುತ್ತಾರೆ. ಅವರ ಫೋಟೋ ಹಾಗೂ ವಿಡಿಯೋ ನೋಡಿ ಫ್ಯಾನ್ಸ್​ ತುಂಬಾ ಇಷ್ಟ ಪಡ್ತಾರೆ. ಇದೀಗ ವಿಶೇಷ ಏನಂದ್ರೆ ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರೋ ಸೂತ್ರಧಾರಿ ಸಿನಿಮಾದ ಹಾಡಿಗೆ, ನಿವೇದಿತಾ ಸೊಂಟ ಬಳುಕಿಸಿದ್ದಾರೆ. ನಿವಿಯ ಡಾನ್ಸ್ ವೈರಲ್ ಆಗುತ್ತಿದೆ.

ರೆಟ್ರೋ ಅವತಾರದಲ್ಲಿ ಶಿವಣ್ಣ ಮಿಂಚಿಂಗ್: ‘ಘೋಸ್ಟ್​’ ಮೋಷನ್​ ಪೋಸ್ಟರ್ ನೋಡಿ ದಂಗಾದ ಫ್ಯಾನ್ಸ್

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more