ಸ್ಯಾಂಡಲ್‌ವುಡ್‌ನಲ್ಲಿ ಅಶ್ವತ್ಥಾಮನ ಜಪ: ಹೊಸ ಸಿನಿಮಾದಲ್ಲಿ ಬಿಗ್‌ ಸ್ಟಾರ್ಸ್

Nov 4, 2020, 2:55 PM IST

ಸ್ಯಾಂಡಲ್‌ವುಡ್ ಸಿನಿಮಾ ಮಂದಿ ಸದ್ಯ ಅಶ್ವತ್ಥಾಮನ ಜಪದಲ್ಲಿದ್ದಾರೆ. ಬಿಗ್ ಸೂಪರ್ ಸ್ಟಾರ್‌ಗಳು ಆತನ ಪಾತ್ರದಲ್ಲಿ ಮಿಂಚೋಕೆ ರೆಡಿಯಾಗಿದ್ದಾರೆ. ಹಾಗಾದ್ರೆ ಕನ್ನಡ ಚಿತ್ರರಂಗದಲ್ಲಿ ಯಾರೆಲ್ಲಾ ಸ್ಟಾರ್‌ಗಳು ಚಿರಂಜೀವಿಯಾಗಲಿದ್ದಾರೆ..?

ಬ್ಲಾಕ್ ಶಾರ್ಟ್‌ ಡ್ರೆಸ್‌ನಲ್ಲಿ ರಚಿತಾ: ಡಿಂಪಲ್ ಕ್ವೀನ್ ಬೋಲ್ಡ್ ಲುಕ್ ವೈರಲ್

ಯುವ ಸ್ಟಾರ್ ನಿರ್ದೇಶಕರು ಅಶ್ವತ್ಥಾಮನ ಕಥೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಏಳು ಜನ ಚಿರಂಜೀವಿಗಳಲ್ಲಿ ಅಶ್ವತ್ಥಾಮನ ಪಾತ್ರ ಪ್ರಮುಖವಾದದ್ದು. ಇದೀಗ ಇದೇ ಪಾತ್ರದಲ್ಲಿ ಸಿನಿಮಾ ತಯಾರಾಗಲಿದೆ.