ಗಂಧದ ಗುಡಿ ಪ್ರೀಮಿಯರ್ ಶೋ ನೋಡಲು ಚಿತ್ರಮಂದಿರಕ್ಕೆ ಆಗಮಿಸಿದ ಅಭಿಮಾನಿ ಮಧುಶ್ರೀ ತಮ್ಮ ಕೈ ಮೇಲೆ ಪುನೀತ್ ರಾಜ್‌ಕುಮಾರ್ ಟ್ಯಾಟು ಹಾಕಿಸಿಕೊಂಡಿದ್ದಾರೆ. ಆಗಷ್ಟೇ ಟ್ಯಾಟು ಹಾಕಿಸಿಕೊಂಡು ಚಿತ್ರಮಂದಿರಕ್ಕೆ ಆಗಮಿಸಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಳಿ ಮನವಿ ಮಾಡಿಕೊಂಡು ಟ್ಯಾಟೂ ರಿವೀಲ್ ಮಾಡಿದ್ದಾರೆ. ನೋವಾಗುತ್ತಿದ್ಯಾ ಎಂದು ವಿಚಾರಿಸಿದ ಅಶ್ವಿನಿ ಅಪ್ಪಿಕೊಂಡು ಧನ್ಯವಾದ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment