ಕರ್ನಾಟಕದ ಅನೇಕ ಕಡೆಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 'ಅಪ್ಪು ಫುಡ್ ಫೆಸ್ಟಿವಲ್' ಆಚರಿಸಲಾಗುತ್ತಿದೆ. ವಿವಿ ಪುರಂನಲ್ಲಿ ನಿನ್ನೆ ಅಶ್ವಿನಿ ಪುನೀತ್, ಪುತ್ರಿ ವಂದಿತಾ ಮತ್ತು ಯುವ ಫೆಸ್ಟಿವಲ್‌ಗೆ ಚಾಲನೆ ಕೊಡುವ ಮೂಲಕ ಅಪ್ಪು ತುಂಬಾನೇ ಇಷ್ಟ ಪಡುತ್ತಿದ್ದ ಹೋಟೆಲ್‌ನಲ್ಲಿ ಮಸಾಲ ದೋಸೆ ಸೇವಿಸಿದ್ದಾರೆ. ನಿರೂಪಕಿ ಅನುಶ್ರೀ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment