ಯಶ್ ಸಿನಿಮಾಗಾಗಿ ಸಾವಿರ ಕೋಟಿ ಇನ್ವೆಸ್ಟ್ ಮಾಡಲು ನಿಂತ್ರು ಪ್ರೊಡ್ಯೂಸರ್ಸ್!

ಯಶ್ ಸಿನಿಮಾಗಾಗಿ ಸಾವಿರ ಕೋಟಿ ಇನ್ವೆಸ್ಟ್ ಮಾಡಲು ನಿಂತ್ರು ಪ್ರೊಡ್ಯೂಸರ್ಸ್!

Published : Jul 09, 2022, 03:57 PM IST

ಯಶ್ ಸಿನಿಮಾ ಮೇಲೆ ಸಾವಿರ..ಸಾವಿರ  ಕೋಟಿ ಬಂಡವಾಳ ಹಾಕಲು ಪ್ರೊಡ್ಯೂಸರ್ಸ್ ನಾ ಮುಂದು ತಾ ಮುಂದು ಅಂತಿದ್ದಾರಂತೆ. ಕೆಜಿಎಫ್ ನಂತ್ರ ವಾಟ್ ನೆಕ್ಸ್ಟ್ ಅಂತಿದ್ದವ್ರಿಗೆ ಯಶ್ ಬಿಗ್ ನ್ಯೂಸ್ ಕೊಟ್ಟಿದ್ದಾರೆ .ಒಂದಲ್ಲ ಎರಡಲ್ಲ  ಐದು ವರ್ಷ ಬ್ಯುಸಿ ಆಗುವಂತಹ ಪ್ರಾಜೆಕ್ಟ್ ರಾಕಿ ಭಾಯ್ ಕೈ ಸೇರಿದೆ.

ಯಶ್ ಸಿನಿಮಾ ಮೇಲೆ ಸಾವಿರ..ಸಾವಿರ  ಕೋಟಿ ಬಂಡವಾಳ ಹಾಕಲು ಪ್ರೊಡ್ಯೂಸರ್ಸ್ ನಾ ಮುಂದು ತಾ ಮುಂದು ಅಂತಿದ್ದಾರಂತೆ. ಕೆಜಿಎಫ್ ನಂತ್ರ ವಾಟ್ ನೆಕ್ಸ್ಟ್ ಅಂತಿದ್ದವ್ರಿಗೆ ಯಶ್ ಬಿಗ್ ನ್ಯೂಸ್ ಕೊಟ್ಟಿದ್ದಾರೆ .ಒಂದಲ್ಲ ಎರಡಲ್ಲ  ಐದು ವರ್ಷ ಬ್ಯುಸಿ ಆಗುವಂತಹ ಪ್ರಾಜೆಕ್ಟ್ ರಾಕಿ ಭಾಯ್ ಕೈ ಸೇರಿದೆ. ಹಾಗಂತ ಯಶ್ ಐದು ವರ್ಷ ಒಂದೇ ಚಿತ್ರದಲ್ಲಿ ಆಕ್ಟ್ ಮಾಡಲ್ಲ, ಐದು ಚಿತ್ರದಲ್ಲಿ ಆಕ್ಟ್ ಮಾಡ್ತಾರೆ.

ಮಫ್ತಿ ಡೈರೆಕ್ಟರ್ ನರ್ತನ್ ಯಶ್ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಕೆವಿಎನ್ ಸಂಸ್ಥೆ ಬಂಡವಾಳ ಹಾಕೋದು ಬಹುತೇಕ ಕನ್ಫರ್ಮ್, ಅನೌನ್ಸ್ ಅಷ್ಟೇ ಬಾಕಿ. ಈ ಚಿತ್ರಕ್ಕಾಗಿ ಪೂಜಾ ಹೆಗಡೆ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಿದ್ದಾರೆ..

ಇನ್ನು ಟಾಲಿವುಡ್ ನ ಟಾಪ್ ಪ್ರೊಡ್ಯೂಸರ್ ದಿಲ್ ರಾಜು, ಯಶ್ ಗೆ 100 ಕೋಟಿ ಸಂಭಾವನೆ ಕೊಟ್ಟು ಸಿನಿಮಾ ಮಾಡಲು ರೆಡಿಯಾಗಿದ್ದಾರೆ..ಯಶ್ ಕೂಡ ಗ್ರೀನ್ ಸಿಗ್ನಲ್ ಕೊಡುವ ಪ್ಲಾನ್ ಮಅಡಿದ್ದಾರಂತೆ. ಆದ್ರೆ ಸಿನಿಮಾ ಟೀಂ ಬಗ್ಗೆ ಮಾತ್ರ ಡಿಟೇಲ್ಸ್ ರಿವಿಲ್ ಮಾಡಿಲ್ಲ. ಪುಷ್ಪ ಸಿನಿಮಾ ಮೂಲಕ ಕಾಲಿವುಡ್ ನಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿರೋ ಸುಕುಮಾರ್ ಕೂಡ ಯಶ್ ಸಿನಿಮಾ ಮಾಡಲು ಸಿದ್ದರಾಗಿದ್ದು ಈಗಾಗಲೇ ಸ್ಟೋರಿ ನರೇಷನ್ ಕೊಟ್ಟಿದ್ದಾರಂತೆ..

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more