ನಟಿ ಶ್ರೀಲೀಲಾ ವಿಡಿಯೋ ವೈರಲ್;ಅಶ್ಲೀಲ ನೃತ್ಯದ ವಿರುದ್ದ ಮಹಿಳಾ ಆಯೋಗ ಗರಂ

ನಟಿ ಶ್ರೀಲೀಲಾ ವಿಡಿಯೋ ವೈರಲ್;ಅಶ್ಲೀಲ ನೃತ್ಯದ ವಿರುದ್ದ ಮಹಿಳಾ ಆಯೋಗ ಗರಂ

Published : Mar 25, 2025, 03:34 PM ISTUpdated : Mar 25, 2025, 04:28 PM IST

ಕೇತಿಕಾ ಹುಕ್ ಸ್ಟೆಪ್..ಪಡ್ಡೆ ಹೈಕಳು ಕ್ಲೀನ್ ಬೌಲ್ಡ್.ಕೇತಿಕಾ ಅಶ್ಲೀಲ ಡ್ಯಾನ್ಸ್ ಟಾಲಿವುಡ್ ನಟ್ ಬೋಲ್ಟ್ ಟೈಟ್.
ರಾಬಿನ್​ಹುಡ್ ಸಿನಿಮಾದ ಹಾಡು ಸೃಷ್ಟಿಸಿದ ವಿವಾದ.

ಇತ್ತೀಚಿಗೆ ಸೌತ್ ಸಿನಿರಂಗದಲ್ಲಿ ನಂ.1 ಟ್ರೆಂಡಿಂಗ್​ನಲ್ಲಿರೋದು ರಾಬಿನ್ ಹುಡ್ ಸಿನಿಮಾದ ಅದಿದಾ ಸರ್ಪ್ರೈಸು ಸಾಂಗು. ನಿತಿನ್ -  ಶ್ರೀಲೀಲಾ ನಟನೆಯ ಈ ಸಿನಿಮಾದಲ್ಲಿ ಕೇತಿಕಾ ಶರ್ಮಾ ಹೆಜ್ಜೆ ಹಾಕಿರೋ ಹಸಿ ಬಿಸಿ ಐಟಂ ನಂಬರ್ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಆದ್ರೆ ಈ ಹಾಡಿನಲ್ಲಿರೋ ಹುಕ್ ಸ್ಟೆಪ್ ನಲ್ಲಿರೋ ಅಶ್ಲೀಲತೆ ಮಹಿಳಾ ಆಯೋಗದ ಕಣ್ಣು ಕೆಂಪಾಗಿಸಿದೆ. ವಿವಾದ ಎಬ್ಬಿಸಿರೋ ಹಾಡಿನಿಂದ ಮತ್ತೆ ಟಾಲಿವುಡ್ ನಟ್ ಬೋಲ್ಟ್​ ಟೈಟ್ ಆಗುತ್ತಾ..?  ಹಾಡಲ್ಲಿರೋ ಅಸಲಿ ಗಮ್ಮತ್ತೇ ಇದರ ಹುಕ್ ಸ್ಟೆಪ್. ಮೈಗೆಲ್ಲ ಎಣ್ಣೆ ಬಳಿದುಕೊಂಡು ಕೊರಳಿನ ಸುತ್ತ ಹಲವು ಸುತ್ತು ಮಲ್ಲಿಗೆ ಸುತ್ತಿಕೊಂಡು ಲಂಗ  ಧರಿಸಿ ಡ್ಯಾನ್ಸ್ ಮಾಡೋ ಕೇತಿಕಾ   ‘ಅದಿ ದಾ ಸರ್ಪ್ರೈಜು’ ಎಂಬ ಸಾಲು  ಬಂದಾಗ ಹಾಕಿರುವ ಹುಕ್ ಸ್ಟೆಪ್ಪು ಪಡ್ಡೆ ಹೈಕಳ ನಿದ್ದೆ ಕೆಡಿಸಿದೆ.ಹಾಡನ್ನ ಚಿತ್ರಿಸಿರೋ ರೀತಿಗೆ ಗರಂ ಆಗಿರೋ ಮಹಿಳಾ ಆಯೋಗ ಚಿತ್ರತಂಡಕ್ಕೆ ನೋಟೀಸ್ ನಿಡೋದಕ್ಕೆ ಮುಂದಾಗಿದೆ. ಅನೇಕ ಮಹಿಳಾ ವಾದಿಗಳು ಕೂಡ ಈ ಹಾಡಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ. ಈ ಹಾಡನ್ನ ಚಿತ್ರದಿಂದ ತೆಗೆದು ಹಾಕಬೇಕು , ಇದರ ಕೋರಿಯೋಗ್ರಾಫರ್ ಶೇಖರ್ ಮಾಸ್ಟರ್​​ನ ಬಂಧಿಸಬೇಕು ಅನ್ನೋ ಕೂಗು ಕೇಳಿ ಬಂದಿವೆ.

04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
Read more