ಚಿನ್ನದಂಥ ಹುಡುಗಿಯಲ್ಲ, ಈಕೆ ಚಿನ್ನದ ಕಳ್ಳಿ, 14.8 KG ಚಿನ್ನ ಬಚ್ಚಿಟ್ಟುಕೊಂಡು ತಂದಿದ್ದೆಲ್ಲಿ ?

ಚಿನ್ನದಂಥ ಹುಡುಗಿಯಲ್ಲ, ಈಕೆ ಚಿನ್ನದ ಕಳ್ಳಿ, 14.8 KG ಚಿನ್ನ ಬಚ್ಚಿಟ್ಟುಕೊಂಡು ತಂದಿದ್ದೆಲ್ಲಿ ?

Published : Mar 05, 2025, 12:43 PM ISTUpdated : Mar 05, 2025, 12:45 PM IST

ಸ್ಯಾಂಡಲ್​ವುಡ್ ಬೆಡಗಿ ರನ್ಯಾ ಅದೆಲ್ಲಿ ಮಾಯವಾದರು ಅಂತ ಫ್ಯಾನ್ಸ್ ತಲೆ ಕೆಡಿಕೊಂಡಿದ್ರು. ಆದ್ರೆ ರಾನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್​​ನಲ್ಲಿ ಅರೆಸ್ಟ್ ಆಗಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ಮಾಣಿಕ್ಯ ಬ್ಯೂಟಿಯ ಚಿನ್ನದ ಬೇಟೆಯ ಕಥೆಯಾದ್ರೂ ಏನು..? 
 

ಸ್ಯಾಂಡಲ್​ವುಡ್ ಬೆಡಗಿ, ಚೆಂದುಳ್ಳಿ ಚೆಲುವೆ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್​​ನಲ್ಲಿ ಅರೆಸ್ಟ್ ಆಗಿದ್ದಾಳೆ. ದುಬೈನಿಂದ ಅಕ್ರಮವಾಗಿ ಚಿನ್ನ ತರ್ತಾ ಇದ್ದ ರನ್ಯಾಳನ್ನ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ರನ್ಯಾ ಬಳಿ ಸಿಕ್ಕಿರೋದು ಭರ್ತಿ 14.8 ಕೆಜಿ ಚಿನ್ನ. ಇದರ ವ್ಯಾಲ್ಯೂ ಬರೊಬ್ಬರ 12 ಕೋಟಿ ರೂಪಾಯಿ.ರನ್ಯಾ ರಾವ್ ಅಂದ ಕೂಡಲೇ ಯಾರೀಕೆ ಅಂತ ಫ್ಯಾನ್ಸ್ ಒಂದ್ ಸಾರಿ ತಲೆ ಕರೆದುಕೊಂಡ್ರೆ ಅದು ಅವರ ತಪ್ಪೇನಲ್ಲ. ಯಾಕಂದ್ರೆ ಈಕೆ ಬಣ್ಣ ಹಚ್ಚಿ ತುಂಬಾನೇ ದಿನಗಳಾಯ್ತು. ಅಸಲಿಗೆ ರಾನ್ಯಾ ಮೊದಲು ನಟನೆ ಮಾಡಿದ್ದು ಕಿಚ್ಚ ಸುದೀಪ್ ನಟನೆ ನಿರ್ದೇಶನದ ಮಾಣಿಕ್ಯ ಸಿನಿಮಾದಲ್ಲಿ.ಮೊದಲ ಸಿನಿಮಾದಲ್ಲೇ ಅಭಿನಯ ಚಕ್ರವರ್ತಿ ಸುದೀಪ್ ಜೊತೆಗೆ ನಟಿಸೋ ಅವಕಾಶ ಪಡೆದ ಈ ಬ್ಯೂಟಿ ಆ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಪಟಾಕಿ ಸಿನಿಮಾದಲ್ಲಿ ನಟನೆ ಮಾಡಿದ್ಳು.
 

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
Read more