ಸುವರ್ಣ ಪಾರ್ಟಿಯಲ್ಲಿ ನಿಶ್ವಿಕಾ  ನಾಯ್ಡು: ಸಕ್ಕತ್ ಡ್ಯಾನ್ಸ್'ಗೆ ಪಡ್ಡೆ ಹೈಕಳ ಹೃದಯ ಹಾಳು

ಸುವರ್ಣ ಪಾರ್ಟಿಯಲ್ಲಿ ನಿಶ್ವಿಕಾ ನಾಯ್ಡು: ಸಕ್ಕತ್ ಡ್ಯಾನ್ಸ್'ಗೆ ಪಡ್ಡೆ ಹೈಕಳ ಹೃದಯ ಹಾಳು

Published : Jan 01, 2023, 11:47 AM IST

ನಾವೆಲ್ಲರೂ ಹೊಸ ವರ್ಷದ ಸಂಭ್ರಮದಲ್ಲಿದ್ದು, ಸುವರ್ಣ ನ್ಯೂಸ್‌ನ ಹೊಸ ವರ್ಷವನ್ನು ಕಲರ್‌ ಆಗಿಸುವುದಕ್ಕೆ ಸುವರ್ಣ ಪಾರ್ಟಿಗೆ ನಿಶ್ವಿಕಾ ನಾಯ್ಡು ಬಂದಿದ್ದಾರೆ.
 

ಸುವರ್ಣ ಪಾರ್ಟಿಯಲ್ಲಿ ನಿಶ್ವಿಕಾ  ನಾಯ್ಡು ಭಾಗಿಯಾಗಿದ್ದಾರೆ. ಈ ಹುಡುಗಿಯನ್ನು ನೋಡಿದ ತಕ್ಷಣ ಪಡ್ಡೆ ಹೈಕಳ ಹೃದಯ ಪಸಂದ ಆಗೈತೆ ಅಂತಾರೆ. ಇನ್ನು ಒಂದು ಅಷ್ಟು ಜನ ಸಕತ್‌ ಆಗಿದ್ದಾಳೆ ಎಂದು ಹೇಳಿತ್ತಾರೆ. ಸುವರ್ಣ ಪಾರ್ಟಿಯಲ್ಲಿ  ನಿಶ್ವಿಕಾ ನಾಯ್ಡು  ಪ್ರಶ್ನೆಗಳಿಗೆಲ್ಲ ಉತ್ತರ ನೀಡಿದ್ದು, ಹಾಗೆಯೇ ಸಖತ್‌ ಮಾತು ಹಾಗೂ ಸೂಪರ್‌ ಡ್ಯಾನ್ಸ್‌ ಕೂಡ ಮಾಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
 

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
Read more