ಅಪ್ಪ ಅಲ್ಲಿ ಕೂಲಿ ಕೆಲಸ ಮಾಡ್ತಿದ್ರು; ಮಂತ್ರಿಮಾಲ್ ಜಾಗದಲ್ಲಿ ಮೊದಲೇನಿತ್ತು ಎಂದು ರಿವೀಲ್ ಮಾಡಿದ ನಟ ಜಗ್ಗೇಶ್

ಅಪ್ಪ ಅಲ್ಲಿ ಕೂಲಿ ಕೆಲಸ ಮಾಡ್ತಿದ್ರು; ಮಂತ್ರಿಮಾಲ್ ಜಾಗದಲ್ಲಿ ಮೊದಲೇನಿತ್ತು ಎಂದು ರಿವೀಲ್ ಮಾಡಿದ ನಟ ಜಗ್ಗೇಶ್

Published : Sep 27, 2022, 10:53 AM IST

ತೋತಾಪುರಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಸೆಪ್ಟಂಬರ್ 30ರಂದು ತೊತಾಪುರಿ ಸಿನಿಮಾದ ಚಾಪ್ಟರ್ 1 ಬಿಡುಗಡೆಯಾಗುತ್ತಿದೆ. ಇತ್ತೀಚಿಗಷ್ಟೆ ತೋತಾಪುರಿ ಸಿನಿಮಾದ ಈವೆಂಟ್ ಹಮ್ಮಿಕೊಳ್ಳಲಾಗಿತ್ತು. ಈವೆಂಟ್‌ನಲ್ಲಿ ಮಾತನಾಡಿದ ಜಗ್ಗೇಶ್ ಅನೇಕ ಇಂಟ್ರಸ್ಟಿಂಗ್ ವಿಚಾರ ಬಹಿರಂಗ ಪಡಿಸಿದ್ದಾರೆ.

ತೋತಾಪುರಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಸೆಪ್ಟಂಬರ್ 30ರಂದು ತೊತಾಪುರಿ ಸಿನಿಮಾದ ಚಾಪ್ಟರ್ 1 ಬಿಡುಗಡೆಯಾಗುತ್ತಿದೆ.ಇತ್ತೀಚಿಗಷ್ಟೆ ತೋತಾಪುರಿ ಸಿನಿಮಾದ ಈವೆಂಟ್ ಹಮ್ಮಿಕೊಳ್ಳಲಾಗಿತ್ತು. ಈವೆಂಟ್‌ನಲ್ಲಿ ಮಾತನಾಡಿದ ಜಗ್ಗೇಶ್ ಅನೇಕ ಇಂಟ್ರಸ್ಟಿಂಗ್ ವಿಚಾರ ಬಹಿರಂಗ ಪಡಿಸಿದ್ದಾರೆ. ಒಂದು ಸುಂದರವಾದ ಹೇಳ್ತೀನಿ ಅಂತ ಮಾತು ಪ್ರಾರಂಭಿಸಿದ ಜಗ್ಗೇಶ್, ನಿಮಗೆಲ್ಲ ಇದು ಮಾಲ್, ಸಿನಿಮಾ, ಬಟ್ಟೆ ಇತ್ಯಾದಿ ಎಲ್ಲವೂ ಸಿಗುತ್ತೆ. ತುಂಬಾ ಜನ ಇಲ್ಲಿ ಸಿನಿಮಾ ನೊಡಲೇ ಬೇಕು ಅಂತ ಬರ್ತಾರೆ, ಇನ್ನು ತುಂಬಾ ಜನ ಬಟ್ಟೆ ತಗೋಬೇಕ ಅಂತ ಬರ್ತಾರೆ. ಆದರೆ ಇನ್ನು ಕೆಲವರು ಲಾಲ್ ಬಾಗ್ ಕಬನ್ ಪಾರ್ಕ್ ಹಾಗೆ ನೋಡ್ಕೊಂಡು ಓಡಾಡ್ಕೊಂಡು ಚೆನ್ನಾಗಿದೆ ಎಂದು ಎಸ್ಕೇಪ್ ಆಗುತ್ತಾರೆ. ಆದರೆ ಮಾಲ್ ಆಗುವ ಮೊದಲು ಇಲ್ಲಿ ಅದ್ಬುತವಾದ ಬಟ್ಟೆ ಮಿಲ್ ಇತ್ತು.ಅದರ ಹೆಸರು ರಾಜಾ ಮಿಲ್. ರಾಜಾ ಮಿಲ್‌ನ ಊಟ ತಿಂದು ಜಗ್ಗೇಶ್ ಹೀಗೆ ಬೆಳೆದಿರೋದು ಎಂದು ಬಹಿರಂಗ ಪಡಿಸಿದರು.  

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more