ಅಣ್ಣನ ವಿಷಯದಲ್ಲಿ ಸಿಕ್ಕಾಪಟ್ಟೆ ಎಮೋಷನಲ್ ಧ್ರುವ ಸರ್ಜಾ, ಚಿರು ಸಮಾಧಿ ಬಳಿ ಪತ್ನಿಗೆ  ಸೀಮಂತ  ಶಾಸ್ತ್ರ

ಅಣ್ಣನ ವಿಷಯದಲ್ಲಿ ಸಿಕ್ಕಾಪಟ್ಟೆ ಎಮೋಷನಲ್ ಧ್ರುವ ಸರ್ಜಾ, ಚಿರು ಸಮಾಧಿ ಬಳಿ ಪತ್ನಿಗೆ ಸೀಮಂತ ಶಾಸ್ತ್ರ

Published : Sep 12, 2023, 11:46 AM IST

ಧ್ರುವ ಸರ್ಜಾ ತನ್ನ ಪತ್ನಿ ಪ್ರೇರಣಾಗೆ ಸೀಮಂತ ಮಾಡಿದ್ದು ನೆಲಗುಳಿಯಲ್ಲಿರೋ ಚಿರು ಸರ್ಜಾ ಸಮಾಧಿ ಇರೋ ಜಾಗದಲ್ಲಿ. ಈ ಜಾಗಕ್ಕೆ ಹೋದ್ರೆ ಧ್ರುವನಿಗೆ ಅದೇನೋ ನೆಮ್ಮದಿ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಣ್ಣನ ವಿಷಯದಲ್ಲಿ ಸಿಕ್ಕಾಪಟ್ಟೆ ಎಮೋಷನಲ್. ಮೊನ್ನೆ ಅಣ್ಣನ ಸಮಾಧಿ ಪಕ್ಕದಲ್ಲಿ ನಿದ್ರಿಸಿದ್ದ ಧ್ರುವನ ವೀಡಿಯೋ ವೈರಲ್ ಅಗಿತ್ತು. ಇದನ್ನ ನೋಡಿದವರು ಧ್ರುವ ಚಿರು ಅಣ್ತಮ್ಮಂದಿರ ಬಾಂಧವ್ಯವನ್ನ  ಕೊಂಡಾಡಿದ್ರು. ವಾವ್ಹ್ ರಕ್ತ ಸಂಬಂಧ ಅಂದ್ರೆ ಹಿಂಗಿರಬೇಕು ಅಂದಿದ್ರು. ಧ್ರುವ ಸರ್ಜಾ ಪತ್ನಿ ಪ್ರೇರಣಾ ಮತ್ತೊಂದು ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಪ್ರೇರಣಾ ಇನ್ನೇನು ಮೂರ್ನಾಲ್ಕು ದಿನದಲ್ಲಿ ಮತ್ತೆ ತಾಯಿ ಆಗ್ತಾರೆ. ಹೀಗಾಗಿ ಧ್ರುವ ಸರ್ಜಾ ತನ್ನ ಮುದ್ದಿನ ಮಡದಿಗೆ ಸೀಮಂತ ಮಾಡಿದ್ದಾರೆ. ಸೀಮಂತ ಶಾಸ್ತ್ರದಲ್ಲಿ ಇಡೀ ಸರ್ಜಾ ಕುಟುಂಬ ಭಾಗಿ ಆಗಿದೆ. 

ಧ್ರುವ ಸರ್ಜಾ ತನ್ನ ಪತ್ನಿ ಪ್ರೇರಣಾಗೆ ಸೀಮಂತ ಮಾಡಿದ್ದು ನೆಲಗುಳಿಯಲ್ಲಿರೋ ಚಿರು ಸರ್ಜಾ ಸಮಾಧಿ ಇರೋ ಜಾಗದಲ್ಲಿ. ಈ ಜಾಗಕ್ಕೆ ಹೋದ್ರೆ ಧ್ರುವನಿಗೆ ಅದೇನೋ ನೆಮ್ಮದಿ. ತನ್ನಣ್ಣ ಜೊತೆಗಿದ್ದಾನೆ ಅನ್ನೋ ಭಾವ. ಹೀಗಾಗೆ ಧ್ರುವ ಪ್ರೇರಣಾ ಸೀಮಂತವನ್ನ ಇಲ್ಲೇ ಮಾಡಿದ್ದು ಮತ್ತೆ ಚಿರು ಆಗಮನಕ್ಕೆ ಇಡೀ ಸರ್ಜಾ ಕುಟುಂಬ ಕಾಯುತ್ತಿದೆ ಅಂತ ಹೇಳಿದ್ದಾರೆ. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more