500 ಕಾರು.. 600 ಡ್ಯಾನ್ಸರ್ಸ್.. ಧ್ರುವ ಸರ್ಜಾ ಮಾಸ್ ಎಂಟ್ರಿ: ಮಾರ್ಟಿನ್ ಇಂಟ್ರಡಕ್ಷನ್ ಸಾಂಗ್​ಗೆ 6 ಕೋಟಿ ಬಜೆಟ್!

500 ಕಾರು.. 600 ಡ್ಯಾನ್ಸರ್ಸ್.. ಧ್ರುವ ಸರ್ಜಾ ಮಾಸ್ ಎಂಟ್ರಿ: ಮಾರ್ಟಿನ್ ಇಂಟ್ರಡಕ್ಷನ್ ಸಾಂಗ್​ಗೆ 6 ಕೋಟಿ ಬಜೆಟ್!

Published : Oct 07, 2024, 11:25 AM IST

ಮಾರ್ಟಿನ್ ಪ್ಯಾನ್ ವರ್ಲ್ಡ್ ಎಂಟ್ರಿಗೆ ಕೌಂಟ್ ಡೌನ್ ಶುರುವಾಗಿದೆ. ಬಿಗ್ ಸ್ಕ್ರೀನ್ ಮೇಲೆ ಮಾರ್ಟಿನ್ ಆರ್ಭಟ ನೋಡೋದಕ್ಕೆ ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ. ಸದ್ಯ ಮಾರ್ಟಿನ್ ಸಿನಿಮಾದ ಇಂಟ್ರಡಕ್ಷನ್ ಸಾಂಗ್ ರಿಲೀಸ್ ಅಗಿದ್ದು, ಮಾರ್ಟಿನ್ ಹೇಗಿರ್ತಾನೆ ಅನ್ನೋ ಹಿಂಟ್ ಕೊಟ್ಟಿದೆ. 

ಮಾರ್ಟಿನ್ ಪ್ಯಾನ್ ವರ್ಲ್ಡ್ ಎಂಟ್ರಿಗೆ ಕೌಂಟ್ ಡೌನ್ ಶುರುವಾಗಿದೆ. ಬಿಗ್ ಸ್ಕ್ರೀನ್ ಮೇಲೆ ಮಾರ್ಟಿನ್ ಆರ್ಭಟ ನೋಡೋದಕ್ಕೆ ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ. ಸದ್ಯ ಮಾರ್ಟಿನ್ ಸಿನಿಮಾದ ಇಂಟ್ರಡಕ್ಷನ್ ಸಾಂಗ್ ರಿಲೀಸ್ ಅಗಿದ್ದು, ಮಾರ್ಟಿನ್ ಹೇಗಿರ್ತಾನೆ ಅನ್ನೋ ಹಿಂಟ್ ಕೊಟ್ಟಿದೆ. ಬರೊಬ್ಬರಿ 6 ಕೋಟಿ ಬಜೆಟ್​ನಲ್ಲಿ ರೆಡಿಯಾಗಿರೋ ಮಾರ್ಟಿನ್ ಮಾಸ್ ಸಾಂಗ್ ನೋಡಿದವ್ರು ವಾರೆವ್ಹಾ ಅಂತಿದ್ದಾರೆ. ಮೋಸ್ಟ್ ಅವೇಟೆಡ್ ಮಾರ್ಟಿನ್ ಮೂವಿಯ ಇಂಟ್ರಡಕ್ಷನ್ ಸಾಂಗ್ ರಿಲೀಸ್ ಅಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಮಾರ್ಟಿನ್ ಅವತಾರದ ಝಲಕ್ ಹೇಗಿರುತ್ತೆ ಅನ್ನೋ ಹಿಂಟ್ ಕೊಟ್ಟಿದೆ ಈ ಇಂಟ್ರೋ ಸಾಂಗ್. 

ಅಷ್ಟೇ ಅಲ್ಲ ಮಾರ್ಟಿನ್​ನ ಅದ್ಧೂರಿತನ, ಲ್ಯಾವಿಶ್​ನೆಸ್, ಹೇಗಿರುತ್ತೆ ಅನ್ನೋದನ್ನೂ ಈ ಸಾಂಗ್ ಸಾರಿ ಹೇಳ್ತಾ ಇದೆ. ಮುರಳಿ ಮಾಸ್ಟರ್ ಈ ಹಾಡಿಗೆ ಕೋರಿಯೋಗ್ರಫಿ ಮಾಡಿದ್ದು, ಧ್ರುವ ಹಾಕಿರೋ ಸ್ಟೆಪ್ಸ್ ಫ್ಯಾನ್ಸ್​ನ ಹುಚ್ಚೆದ್ದು ಕುಣಿಸೋದು ಫಿಕ್ಸ್. ಥಿಯೇಟರ್​ನಲ್ಲಿ ಧ್ರುವ ಜೊತೆಗೆ ಫ್ಯಾನ್ಸ್ ಕೂಡ ಈ ಹಾಡಿಗೆ   ಹೆಜ್ಜೆ ಹಾಕೋದ್ರಲ್ಲಿ ಡೌಟೇ ಇಲ್ಲ. ಇನ್ನೂ ಸಾಂಗ್​ನಲ್ಲಿ ಧ್ರುವ ಹಾಕಿರೋ ಡಿಫ್ರೆಂಟ್ ಗೆಟಪ್ಸ್ ಕೂಡ ಅಭಿಮಾನಿಗಳಿಗೆ ಮೋಡಿ ಮಾಡ್ತಿವೆ.  ಈ ಸಾಂಗ್​ನ ಮೇಕಿಂಗ್​ಗೆ ಖರ್ಚು ಮಾಡಿರೋದು ಭರ್ತಿ 6 ಕೋಟಿ. ಒಂದು ಸಿನಿಮಾಗೆ ಹಾಕುವಷ್ಟು ಬಜೆಟ್​​ನ ಜಸ್ಟ್ ಈ ಸಾಂಗ್ ಮೇಕಿಂಗ್​ಗೆ ಸುರಿದಿದ್ದಾರೆ ನಿರ್ಮಾಪಕ ಉದಯ್ ಕೆ. ಮೆಹತಾ. ಸ್ಯಾಂಡಲ್​ವುಡ್ ಇತಿಹಾಸದಲ್ಲೇ ಇದು ಹೈ ಬಜೆಟ್ ಇಂಟ್ರೋ ಸಾಂಗ್.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more