Parenting Tips: ಹಠ ಮಾಡೋ ಮಕ್ಕಳಿಗೆ ಶಿಸ್ತು ಕಲಿಸೋದು ಹೇಗೆ ? ಇಲ್ಲಿದೆ ಟಿಪ್ಸ್

Parenting Tips: ಹಠ ಮಾಡೋ ಮಕ್ಕಳಿಗೆ ಶಿಸ್ತು ಕಲಿಸೋದು ಹೇಗೆ ? ಇಲ್ಲಿದೆ ಟಿಪ್ಸ್

Published : Feb 03, 2023, 06:55 PM ISTUpdated : Feb 03, 2023, 07:16 PM IST

ಮಕ್ಕಳ ಲಾಲನೆ-ಪೋಷಣೆ ಅಷ್ಟು ಸುಲಭದ ಕೆಲಸವಲ್ಲ. ಮಕ್ಕಳು ಸಾಮಾನ್ಯವಾಗಿ ಹಠ ಸ್ವಭಾವವನ್ನು ಹೊಂದಿರುತ್ತಾರೆ. ಹೀಗಿರುವಾಗ ಅವರನ್ನು ಶಾಂತಗೊಳಿಸುವುದೇ ಕಷ್ಟ. ಹಾಗಿದ್ರೆ ಹಠಮಾರಿ ಮಕ್ಕಳಿಗೆ ಶಿಸ್ತು ಕಲಿಸೋದು ಹೇಗೆ ತಜ್ಞರು ಏನ್ ಹೇಳ್ತಾರೆ ಕೇಳೋಣ.

ಮಕ್ಕಳನ್ನು ನೋಡಿಕೊಳ್ಳೋದು ಅಂದ್ರೆ ದೊಡ್ಡ ಟಾಸ್ಕ್‌. ಅವ್ರ ಹಠಮಾರಿತನಕ್ಕೆ, ರಂಪಾಟಕ್ಕೆ ಸಿಟ್ಟಂತೂ ಬಂದೇ ಬರುತ್ತೆ.ಹೀಗಾಗಿ
ಮಗುವನ್ನು ಬೆಳೆಸುವುದು ಒಂದು ಸವಾಲಿನ ಕೆಲಸವೇ ಸರಿ. ಮಕ್ಕಳು ಹಠ ಮಾಡ್ತಾಗ ಪಿತ್ತ ನೆತ್ತಿಗೇರಿರುತ್ತದೆ. ಮಕ್ಕಳಿಗೆ ಏಟು ನೀಡುವ ಪಾಲಕರ ಸಂಖ್ಯೆ ಹೆಚ್ಚಿದೆ. ಆದ್ರೆ ಇದು ಪ್ರಯೋಜನಕ್ಕೆ ಬರೋದಿಲ್ಲ. ಮಕ್ಕಳ ಪಾಲನೆ ಒಂದು ಕಲೆ. ಆದರೆ ಪೇರೆಂಟಿಂಗ್ ಈಸ್ ಎ ಟೀಮ್ ವರ್ಕ್‌ ಎಂದು ಹೇಳುತ್ತಾರೆ ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್. ಹಾಗಿದ್ರೆ ಹಠ ಮಾಡೋ ಮಕ್ಕಳಿಗೆ ಶಿಸ್ತು ಕಲಿಸೋದು ಹೇಗೆ ಇಲ್ಲಿದೆ ತಜ್ಞರು ನೀಡಿರೋ ಕೆಲವೊಂದು ಟಿಪ್ಸ್‌.

ಮಕ್ಕಳಿಗೆ ಕೊರೋನಾ ಬಂದರೆ ಆರೈಕೆ ಮಾಡೋದ್ಹೇಗೆ ? ತಜ್ಞರು ಏನ್ ಹೇಳ್ತಾರೆ ?

22:45DK Shivakumar: ಜ್ಯೋತಿಷಿ ಹೇಳಿದ್ದ ಭವಿಷ್ಯ; ಮನಮೆಚ್ಚಿದ ಮಡದಿಯಾಗಿ DKS ಬಾಳಿಗೆ ಬಂದಿದ್ದು ಹೇಗೆ ಉಷಾ?
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
24:12Wife escape: ಜಿಮ್ ಬಾಡಿ ಗಂಡನಿಂದ ಸುಖವಿಲ್ಲವೆಂದು, ಸ್ಲಿಮ್ ಬಾಡಿ ಹುಡುಗನ ಹಿಂದೆ ಹೆಂಡತಿ ಪರಾರಿ!
24:18ಮನಸ್ಸಿಲ್ಲದೆ ಮದುವೆಯಾದ ಗಂಡನ ಬಿಟ್ಟು ಪ್ರೇಮಿಯೊಂದಿಗೆ ಹೋದ ಮಗಳು; ವಾಪಸ್ ಕರೆತಂದು ವಿಷವುಣಿಸಿ ಸುಟ್ಟು ಹಾಕಿದ ಅಪ್ಪ!
25:00ಅವಳಿಗೆ 57.. ಅವನಿಗೆ 27, ಇಬ್ಬರಿಗೂ ಆಗಿತ್ತು ಕುಚ್​​..ಕುಚ್​​..! ಆ ಶಿಕ್ಷಕಿ ಸತ್ತಿದ್ದೇಗೆ? ಕೊಂದಿದ್ದು ಯಾರು..?
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
Read more