ರಾಜಕೀಯ ಭವಿಷ್ಯ 2025: ಮುಖ್ಯಮಂತ್ರಿ ಆಗ್ತಾರಾ ಡಿ.ಕೆ. ಶಿವಕುಮಾರ್‌, ಜೆಡಿಎಸ್‌ ಸಾರಥಿಯಾಗ್ತಾರಾ ನಿಖಿಲ್?

Jan 1, 2025, 9:57 AM IST

ಬೆಂಗಳೂರು(ಜ.01):   2024 ಕ್ಕೆ ವಿದಾಯ ಹೇಳಿ 2025ಕ್ಕೆ ಕಾಲಿಟ್ಟಿದ್ದೇವೆ. ಹೊಸ ಭರವಸಹಗಳೊಂದಿಗೆ ನಾವೆಲ್ಲ ಹೊಸ ವರ್ಷವನ್ನ ಸ್ವಾಗತಿಸಿದ್ದೇವೆ. ಹಾಗೆ 2025 ರಲ್ಲಿ ನಮ್ಮ ಪ್ರಮುಖ ರಾಜಕಾರಣಿಗಳ ಭವಿಷ್ಯ ಹೇಗಿರಲಿದೆ. ಜೋತಿಷ್ಯ, ಜಾತಕ, ಗಳಿಗೆ, ಗ್ರಹಗತಿಗಳ ಬಗ್ಗೆ ಬಹುತೇಕ ನಮ್ಮ ರಾಜಕಾರಣಿಗಳು ನಂಬುತ್ತಾರೆ. 2024 ರಲ್ಲಿ ರಾಜ್ಯದ ಕೆಲವು ರಾಜಕಾರಣಿಗಳು ಕೆಲವೊಂದು ಪರೀಕ್ಷೆಗಳನ್ನ ಎದುರಿಸಿದ್ದಾರೆ. 2025ರಲ್ಲಿ ನಮ್ಮ ರಾಜಕಾರಣಿಗಳ ಭವಿಷ್ಯ ಹೇಗಿರಲಿದೆ. ಸಿಎಂ ಅಗ್ತಾರಾ ಡಿಕೆಶಿ?, ರಾಜ್ಯಾಧ್ಯಕ್ಷರಾಗಿ ಮುಂದುವರಿತಾರಾ ವಿಜಯೇಂದ್ರ?, ಜೆಡಿಎಸ್‌ ಸಾರಥಿಯಾಗ್ತಾರಾ ನಿಖಿಲ್ ಕುಮಾರಸ್ವಾಮಿ?. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಇಂದಿನ ರಾಜಕೀಯ ಭವಿಷ್ಯ 2025ರ ಕಾರ್ಯಕ್ರಮದಲ್ಲಿದೆ.  

2025ರಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವ ಕನಸು ನನಸಾಗುತ್ತಾ?