
ಇದು ಬಿಜೆಪಿ ದಕ್ಷಿಣದ ರಾಜಕೀಯದ ಲೆಕ್ಕಾಚಾರವನ್ನೇ ಬದಲಿಸುತ್ತಾ? ಮುಂದಿನ ತಮಿಳುನಾಡು ಚುನಾವಣೆಯಲ್ಲಿ ಇದು ಬಿಜೆಪಿಗೆ ದೊಡ್ಡ ಬ್ರೇಕ್ ಕೊಡುತ್ತಾ? ಅಥವಾ ಇದು ಕೇವಲ ರಾಜಕೀಯದಾಟದ ಒಂದು ಹೊಸ ತಂತ್ರವಷ್ಟೇನಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕೋಣ.. ಇಂಥದ್ದೊಂದು ಪ್ರಶ್ನೆ ಶುರುವಾಗೋದು, ಆ ಒಂದು ಘಟನೆಯ ನಂತರ..