ಒಂದೇ ತಿಂಗಳ ಗ್ಯಾಪಲ್ಲಿ ಅದೆಷ್ಟು ವಿವಾದಗಳು!? ಅಂದು ಸಾರಿ ಕೇಳಿದ್ರು..  ಈಗ ರಾಜೀನಾಮೆ.. ನಾಳೆ?

ಒಂದೇ ತಿಂಗಳ ಗ್ಯಾಪಲ್ಲಿ ಅದೆಷ್ಟು ವಿವಾದಗಳು!? ಅಂದು ಸಾರಿ ಕೇಳಿದ್ರು.. ಈಗ ರಾಜೀನಾಮೆ.. ನಾಳೆ?

Published : May 10, 2024, 03:07 PM IST

ವಿದೇಶದಲ್ಲೆಲ್ಲೋ ಕೂತು, ಭಾರತದ ಬಗ್ಗೆ ಸ್ಯಾಮ್ ಪಿತ್ರೋಡಾ ಆಡ್ತಾ ಇರೋ ಮಾತುಗಳು, ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಅದರಿಂದ ಕಾಂಗ್ರೆಸ್ಗೆ ನಯಾಪೈಸೆ ಲಾಭವಂತೂ ಇಲ್ಲ.. ಆದ್ರೆ, ನಷ್ಟ ಮಾತ್ರ ಕಟ್ಟಿಟ್ಟ ಬುತ್ತಿ..

ವಿದೇಶದಲ್ಲೆಲ್ಲೋ ಕೂತು, ಭಾರತದ ಬಗ್ಗೆ ಸ್ಯಾಮ್ ಪಿತ್ರೋಡಾ ಆಡ್ತಾ ಇರೋ ಮಾತುಗಳು, ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಅದರಿಂದ ಕಾಂಗ್ರೆಸ್ಗೆ ನಯಾಪೈಸೆ ಲಾಭವಂತೂ ಇಲ್ಲ.. ಆದ್ರೆ, ನಷ್ಟ ಮಾತ್ರ ಕಟ್ಟಿಟ್ಟ ಬುತ್ತಿ.. ಇನ್ನು ಬಿಜೆಪಿಗಂತೂ ಸ್ಯಾಮ್ ಪಿತ್ರೋಡಾ ಹೇಳಿಕೆಗಳೇ ಬ್ರಹ್ಮಾಸ್ತ್ರಗಳು. ಒಂದೇ ತಿಂಗಳ ಗ್ಯಾಪಲ್ಲಿ ಹತ್ತಾರು ವಿವಾದ..  ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪಿತ್ರೋಡಾ ಅವರು ಮಾಡಿದ ಎಡವಟ್ಟುಗಳು ಒಂದಾ.. ಎರಡಾ.. ತಾವೇ ಸೃಷ್ಟಿಸಿದ ವಿವಾದಗಳಿಂದ ಕಡೆಗೆ ಪಕ್ಷ ಕೊಟ್ಟಿದ್ದ ಸ್ಥಾನಕ್ಕೇ ರಾಜೀನಾಮೆ ಕೊಟ್ಟು ಕೈಕಟ್ಟಿ ಕೂರೋ ಪ್ರಮೇಯ ಎದುರಾಗಿದೆ.. ಗಾಂಧಿ ಪರಿವಾರದ ಆಪ್ತನೇ ಆಪತ್ತಿಗೆ ಮೂಲವಾದರಲ್ಲಾ ಅಂತ ಕಾಂಗ್ರೆಸಿಗರೇ ಮಾತಾಡಿಕೊಳ್ತಿದ್ದಾರೆ. ಅವತ್ತು ಸಾರಿ ಕೇಳಿದ್ರು..  ಇವತ್ತು ರಾಜೀನಾಮೆ ಕೊಟ್ಟಿದಾರೆ.. ಆದ್ರೆ, ಇಷ್ಟಕ್ಕೇ ಇದು ನಿಲ್ಲಲ್ಲ, ಅವರನ್ನ ಕಾಂಗ್ರೆಸ್ ಪಕ್ಷದಿಂದ ವಜಾ ಮಾಡ್ಬೇಕು ಅಂತ ಪಟ್ಟು ಹಿಡಿದಿದ್ದಾರೆ, ಎದುರಾಳಿ ನಾಯಕರು.. ಸ್ಯಾಮ್ ಪಿತ್ರೋಡಾ ಅನ್ನೋ ರಾಜಕೀಯ ಮುತ್ಸದ್ದಿ ಮಾಡಿದ ಎಡವಟ್ಟುಗಳ ಕತೆಯೇ ಇವತ್ತಿನ ಸುವರ್ಣ ಫೋಕಸ್, ಹಿಟ್ ವಿಕೆಟ್..

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more