ಅಂದು ಕುಮಾರಣ್ಣನಿಗಾಗಿ ಬಸ್ ಓಡಿಸಿದ್ದ ಜಮೀರ್: ಇಂದು ದೋಸ್ತ್ ನಹೀ ದುಷ್ಮನ್, ಕೆರಳಿದ ಕುಮಾರ!

ಅಂದು ಕುಮಾರಣ್ಣನಿಗಾಗಿ ಬಸ್ ಓಡಿಸಿದ್ದ ಜಮೀರ್: ಇಂದು ದೋಸ್ತ್ ನಹೀ ದುಷ್ಮನ್, ಕೆರಳಿದ ಕುಮಾರ!

Published : Nov 17, 2024, 12:27 PM IST

ಎಚ್ಡಿಕೆ ವಿರುದ್ಧ ಜಮೀರ್ ಕೊಟ್ಟ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಕಾಂಗ್ರೆಸ್ ಶಾಸಕರೇ ಒಬ್ರು ಹೊಸ ಬಾಂಬ್ ಸಿಡಿಸಿದ್ದಾರೆ. ಜಮೀರ್ ಕೊಟ್ಟಂತಹ ಹೇಳಿಕೆಯ ಹಿಂದೆ ಕುಮಾರಸ್ವಾಮಿ ಅವರೇ ಇದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. 

ಬೆಂಗಳೂರು(ನ.17):  ಅಂದು ಕುಮಾರಣ್ಣನಿಗಾಗಿ ಬಸ್ ಓಡಿಸಿದ್ದ  ಜಮೀರ್…ಇಂದು ದೋಸ್ತ್ ನಹೀ ದುಷ್ಮನ್.. ಕೆರಳಿದ ಕುಮಾರ. ಅಂದು, ಆ ನಾಲ್ವರ ತಂಡಕ್ಕೆ ಕುಮಾರಣ್ಣನೇ ಕ್ಯಾಪ್ಟನ್. ಇಂದು ನೀವೊಂದು ತೀರ.. ನಾನೊಂದು ತೀರ.. ಮುರಿದ ಸ್ನೇಹ..! ಕೊಚ್ಚೆ.. ಪಂಚರ್ ಶಾಪ್.. ದಳಪತಿ ಹೀಗಂದಿದ್ದೇಕೆ..? ಕರಿಯ ಎಂದು ಕರೆದ ಜಮೀರ್ಗೆ ಹೇಗಿತ್ತು ಕುಮಾರಸ್ವಾಮಿಯ ಮೊದಲ ಕೌಂಟರ್.? ಜಮೀರ್ ಜೊತೆಗೆ ಮತ್ತೊಂದಿಷ್ಟು ಮಂದಿಯನ್ನ ಜಾಡಿಸಿದ್ದೇಕೆ ಎಚ್ಡಿಕೆ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಕರಾಳ ದುಷ್ಮನಿ.

ಕರಿಯ-ಕುಳ್ಳ ಗಲಾಟೆ ಮಧ್ಯೆ, ಚನ್ನಪಟ್ಟಣದ ಸೈನಿಕನಿಗೆ ಸೋಲಿನ ಭಯ ಕಾಡ್ತಿದ್ಯಾ..? ಅಥವಾ ಸಿ.ಪಿ.ಯೋಗೇಶ್ವರ್ ಆಡಿರುವ ಆತಂಕದ ಮಾತುಗಳ ಹಿಂದಿನ ಅಸಲಿಯತ್ತೇ ಬೇರೆ ಇದ್ಯಾ.?.  ಫಲಿತಾಂಶಕ್ಕೂ ಮೊದಲೇ ಸಿ.ಪಿ.ಯೋಗೇಶ್ವರ್ ಸೋಲೊಪ್ಪಿಕೊಂಡು ಬಿಟ್ರಾ..? ಇಂಥಹದೊಂದು ಪ್ರಶ್ನೆಗೆ ಕಾರಣವಾಗಿರೋದು ಯೋಗೇಶ್ವರ್ ಅವರ ನಡೆ ಹಾಗೂ ನುಡಿ. ಆದ್ರಿಲ್ಲಿ ಯೋಗೇಶ್ವರ್ ಬೇರೆಯದ್ದೇ ಆಟ ಕಟ್ಟಿದ್ದಾರೆ ಅನ್ನೋ ಮಾತುಗಳು ಈಗ ಕೇಳಿ ಬರ್ತಿವೆ. ಕೈ ನಾಯಕರೇ ಆ ಮಾತುಗಳನ್ನ ಆಡ್ತಿದ್ದಾರೆ.  

ಜಮೀರ್ ವಿವಾದಿತ ಹೇಳಿಕೆಗೆ ಚುನಾವಣೆ ಮುಗಿದ ಬಳಿಕ ಹೆಚ್‌ಡಿಕೆ ತಿರುಗೇಟು!

23ಕ್ಕೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತೆ ಅನ್ನೋದೇನೋ ಹೌದು, ಆದ್ರೆ, ಈ ಮಧ್ಯೆ ಜಮೀರ್ ಕೊಟ್ಟ ಕರಿಯಾ ಹೇಳಿಕೆ ಹಿಂದೆ ಕುಮಾರಸ್ವಾಮಿ ಅವರೇ ಇದ್ದಾರೆ ಅನ್ನೋ ಗಂಭೀರ ಆರೋಪವನ್ನ ಕೈ ಶಾಸಕರೇ ಒಬ್ರು ಮಾಡಿದ್ದಾರೆ. ಹಾಗಿದ್ರೆ ಯಾರಾ ಶಾಸಕರು..? ಅವರು ಹೇಳಿದ್ದೇನು.? ಅಂತ ತೋರಿಸ್ತೀವಿ. 

ಎಚ್ಡಿಕೆ ವಿರುದ್ಧ ಜಮೀರ್ ಕೊಟ್ಟ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಕಾಂಗ್ರೆಸ್ ಶಾಸಕರೇ ಒಬ್ರು ಹೊಸ ಬಾಂಬ್ ಸಿಡಿಸಿದ್ದಾರೆ. ಜಮೀರ್ ಕೊಟ್ಟಂತಹ ಹೇಳಿಕೆಯ ಹಿಂದೆ ಕುಮಾರಸ್ವಾಮಿ ಅವರೇ ಇದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. 

27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
Read more