Oct 30, 2019, 10:35 PM IST
ಬೆಂಗಳೂರು, [ಅ.30]: ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನ ಬ್ಯಾನ್ ಮಾಡಿದ್ದಾಯ್ತು.ಇದೀಗ ಟಿಪ್ಪು ಇತಿಹಾಸವನ್ನ ಹೇಳುವ ಪಠ್ಯವನ್ನೂ ತೆಗೆಯಲು ಸರ್ಕಾರ ಮುಂದಾಗಿದೆ. ಇದ್ರಿಂದ ಮತ್ತೆ ರಾಜ್ಯ ರಾಜಕಾರಣದಲ್ಲಿ ಟಿಪ್ಪು ಯುದ್ಧ ಶುರುವಾಗಿದೆ.
ಇನ್ಮುಂದೆ ಯಾವುದೇ ಪಠ್ಯದಲ್ಲಿ ಟಿಪ್ಪು ವಿಚಾರಗಳಿಲ್ಲ?
ಟಿಪ್ಪು ಇತಿಹಾಸವನ್ನ ಯಾಕೆ ತಿರುಚಿತ್ತೀರಾ ಎಂದು ಕಾಂಗ್ರೆಸ್ ಪ್ರಶ್ನಿಸಿದ್ರೆ.. ಕೈ ನಾಯಕರ ವಿರುದ್ಧ ಬಿಜೆಪಿಗರು ಮುಗಿಬಿದ್ದಿದ್ದಾರೆ. ಇದರ ಮದ್ಯೆ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ದ್ವಂದ್ವ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಹಾಗಾದ್ರೆ ಯಾರು ಏನೆಲ್ಲ ಹೇಳಿದ್ದಾರೆ ಎನ್ನುವ ಸಂಪೂರ್ಣ ವಿವರ ವಿಡಿಯೋನಲ್ಲಿ ನೋಡಿ.