ಸಿದ್ದರಾಮಯ್ಯ ನಿಜ ಕನಸುಗಳಿಂದ ಬಿಜೆಪಿಗೆ ಭಯವಾಗಿದೆ: ಭವ್ಯಾ ನರಸಿಂಹಮೂರ್ತಿ ಕಿಡಿ

ಸಿದ್ದರಾಮಯ್ಯ ನಿಜ ಕನಸುಗಳಿಂದ ಬಿಜೆಪಿಗೆ ಭಯವಾಗಿದೆ: ಭವ್ಯಾ ನರಸಿಂಹಮೂರ್ತಿ ಕಿಡಿ

Published : Jan 09, 2023, 05:02 PM ISTUpdated : Jan 09, 2023, 05:15 PM IST

ಸಿದ್ದರಾಮಯ್ಯ ಬಿಜೆಪಿಗೆ ದೊಡ್ಡ ಗೋಡೆಯಾಗಿ ನಿಂತಿದ್ದು, ಬಿಜೆಪಿಯ ಪ್ರತಿಯೊಂದು ಸ್ಕ್ಯಾಮ್‌ ಬಯಲಿಗೆ ಎಳೆಯುತ್ತಿದ್ದಾರೆ ಎಂದು ಭವ್ಯಾ ನರಸಿಂಹಮೂರ್ತಿ ಹೇಳಿದರು.
 

ಪಿಎಸ್ಐ ಹಗರಣ, 40% ಕಮೀಷನ್‌ ಹಾಗೂ ಓಟರ್‌ ಐಡಿ ಸ್ಕ್ಯಾಮ್‌'ಗಳನ್ನು ಮುಚ್ಚಿ ಹಾಕಲು, ಸಿದ್ದರಾಮಯ್ಯರನ್ನು ತೆಜೋವಧೆ ಮಾಡಲು ಬಂದರೆ ಕಾಂಗ್ರೆಸ್‌ ಕಾರ್ಯಕರ್ತರಾಗಿ ನಾವು ಸುಮ್ಮನೆ ಇರಲ್ಲ ಎಂದು  ಭವ್ಯಾ ನರಸಿಂಹಮೂರ್ತಿ ಹೇಳಿದರು. ಬಿಜೆಪಿಗೆ ಭಯವಾಗಿದೆ, ನಾಲ್ಕು ತಿಂಗಳಲ್ಲಿ ಎಲೆಕ್ಷನ್‌ ಬರುತ್ತಿದೆ. ಜನರಿಗೆ ಗೊತ್ತಾಗುತ್ತೆ, ಗೆಲ್ಲಲು ಯಾರು ಯಾವ ಮಟ್ಟಕ್ಕೆ ಹೋಗುತ್ತಾರೆ ಎಂದು ಜನರಿಗೆ ಗೊತ್ತಾಗುತ್ತೆ ಎಂದರು. ಸಿದ್ದರಾಮಯ್ಯರದ್ದು ನಿಜ ಕನಸು, ಹಸಿವು ಮುಕ್ತ ಕರ್ನಾಟಕ,  ಗುಡಿಸಲು ಮುಕ್ತ ಕರ್ನಾಟಕ. ಶಿಕ್ಷಣ ಕ್ರಾಂತಿ ಇದು ಸಿದ್ದರಾಮಯ್ಯ ಕನಸು ಎಂದು ಹೇಳಿದರು.

'ದಳಪತಿ'ಗಳ ಪ್ರತಿಷ್ಠೆಯ ಕಣವಾದ ಕೆ.ಆರ್‌ ಪೇಟೆ: ಹೆಚ್‌ಡಿಕೆ-ರೇವಣ್ಣ ನಡ ...

20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
Read more