Suvarna Special: ಸಿದ್ದು ವೀರ ದನಿ, ಡಿಕೆ ಶಾಂತ ಮೌನಿ,  ಪಟ್ಟ ರಹಸ್ಯ ಕಹಾನಿ..!

Suvarna Special: ಸಿದ್ದು ವೀರ ದನಿ, ಡಿಕೆ ಶಾಂತ ಮೌನಿ, ಪಟ್ಟ ರಹಸ್ಯ ಕಹಾನಿ..!

Published : Jul 03, 2025, 08:06 PM IST
ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಪಟ್ಟದ ಕಾದಾಟದ ಕುರಿತು ಒಂದು ಆಳವಾದ ನೋಟ. ಡಿಕೆ ಶಿವಕುಮಾರ್ ಅವರ ತಾಳ್ಮೆಯ ತಂತ್ರ ಮತ್ತು ಸಿದ್ದರಾಮಯ್ಯನವರ ಆಕ್ರಮಣಕಾರಿ ನಡೆಗಳನ್ನು ವಿಶ್ಲೇಷಿಸುತ್ತದೆ.

ಬೆಂಗಳೂರು (ಜು.3): ನಮ್ದೇ ಸರ್ಕಾರ. ನಾನೇ ಸಿಎಂ. ಹುಲಿಯಾ ಹುಕುಂ..! ಟಗರು ಬಿಟ್ಟಿರೋದು ಬಂಡೆ ಮೇಲೆ ಬ್ರಹ್ಮಾಸ್ತ್ರ! ಸೈಲೆಂಟ್ ಹಂಟರ್​ ಡಿಕೆ ಬತ್ತಳಿಕೆ ಅಲ್ಲಿರೋದು ತಾಳ್ಮೆ ಅನ್ನೋ ಪ್ರತ್ಯಾಸ್ತ್ರ!  ಕುರ್ಚಿ ಕಾದಾಟದ ಅಸಲಿ ಜಿದ್ದಾಜಿದ್ದಿ ಈಗ ಶುರುವಾಯ್ತಾ? ಸಿದ್ದು ವೀರ ದನಿ, ಡಿಕೆ ಶಾಂತ ಮೌನಿ, ಏನಿದು ಪಟ್ಟ ರಹಸ್ಯ ಕಹಾನಿ? 

ಪಟ್ಟದ ಕಾದಾಟದಲ್ಲಿ ಸಿದ್ದು ಅಸಲಿ ಆಟ ಆರಂಭವಾಗಿದೆ. ಟಗರು ಪಟ್ಟಿಗೆ ಪ್ರತಿಯಾಗಿ ಡಿಕೆ ಇಟ್ಟಿರೋದು ಎರಡು ಹೆಜ್ಜೆ ಹಿಂದೆ. ಆದರೆ, ಕನಕಾಧಿತಿಯ ಪಟ್ಟದಾಸೆಯ ಕಿಚ್ಚಿನ್ನು ಆರಿಲ್ಲ. 

ಅದು ಬೂದಿ ಮೂಚಿದ ಕೆಂಡ. ಸರಿಯಾದ ಸಮಯದಲ್ಲಿ ಧಗಧಗಿಸೋಕೆ ಕಾದಿದೆ..ಇನ್ನು, ಬಿಜೆಪಿ ತಮ್ಮ ಟಾರ್ಗೆಟ್ ಎನ್ನುತ್ತಲೇ ಡಿಕೆ ಕಡೆಗೆ ಬಾಣ ಬಿಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ. ಹಾಗಂತ ಅದು ಇದೇ ಮೊದಲ ಬಾರಿಯೇನಲ್ಲ.

 

 

23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
Read more