Jan 16, 2023, 2:47 PM IST
ಸಚಿವ ಮುರುಗೇಶ್ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ವಾಕ್ಸಮರ ಶುರುವಾಗಿದೆ.ಇಬ್ಬರ ನಡುವೆ ಎರಡು ದಿನಗಳಿಂದ ಜಿದ್ದಾಜಿದ್ದಿ ಶುರುವಾಗಿದೆ. ಅದು ಮಾತಿನ ಜಿದ್ದಾಜಿದ್ದಿ. ಆ ಇಬ್ಬರು ನಾಯಕರ ಟಾಕ್ ವಾರ್'ಗೆ ರಾಜ್ಯ ಬಿಜೆಪಿ ಪಕ್ಷವೇ ನಡುಗುತ್ತಿದೆ. ಇಬ್ಬರೂ ಉತ್ತರ ಕರ್ನಾಟಕದ ಬಲಿಷ್ಠ ನಾಯಕರು, ಇಬ್ಬರೂ ಲಿಂಗಾಯತ ಧರ್ಮದ ಪ್ರಾಬಲ್ಯ ನಾಯಕರು. ಈ ಇಬ್ಬರು ನಾಯಕರ ವಾಕ್ ವಾರ್ ಯಾವ ಲೇವಲ್ ಬಂದು ತಲುಪಿದೆ ಅನ್ನೋ ಕಂಪ್ಲೀಟ್ ವಿವರಣೆ ಈ ವಿಡಿಯೋದಲ್ಲಿದೆ.
ಎಲೆಕ್ಷನ್ ಗಿಮಿಕ್: ಬಳ್ಳಾರಿಯಲ್ಲಿ ಹಕ್ಕುಪತ್ರ ವಿತರಣೆಗೆ ಮುಂದಾದ ಶಾಸಕ ಸೋಮಶೇಖರ್ ರೆಡ್ಡಿ