Email ಐಡಿ ಮೂಲಕ ಹೊರ ಬಿತ್ತಾ ಸಿದ್ದರಾಮಯ್ಯ ಸಿಎಂ ಸಂದೇಶ..!

Email ಐಡಿ ಮೂಲಕ ಹೊರ ಬಿತ್ತಾ ಸಿದ್ದರಾಮಯ್ಯ ಸಿಎಂ ಸಂದೇಶ..!

Published : Jul 06, 2022, 03:14 PM IST

ಕಾಂಗ್ರೆಸ್ ಕೋಟೆಯ ಅಂತರ್ಯುದ್ಧಕ್ಕೆ ರೋಚಕ ಟ್ವಿಸ್ಟ್... ಕೆಪಿಸಿಸಿ ಅಧ್ಯಕ್ಷರಿಗೆ ಮತ್ತೊಂದು ಚೆಕ್"ಮೇಟ್ ಇಟ್ಟರಲ್ಲಾ ಸಿದ್ದರಾಮಯ್ಯ ಆಪ್ತರು.. ಸಿದ್ದು ಒಡ್ಡೋಲಗದಲ್ಲಿ ಉರುಳಿತು ಇನ್ನೊಂದು ದಾಳ... ಏನಿದು ಈ-ಮೇಲ್ ಐಡಿ ರಹಸ್ಯ..?

ಬೆಂಗಳೂರು, (ಜುಲೈ.06): ಕಾಂಗ್ರೆಸ್ ಕೋಟೆಯ ಅಂತರ್ಯುದ್ಧಕ್ಕೆ ರೋಚಕ ಟ್ವಿಸ್ಟ್... ಕೆಪಿಸಿಸಿ ಅಧ್ಯಕ್ಷರಿಗೆ ಮತ್ತೊಂದು ಚೆಕ್"ಮೇಟ್ ಇಟ್ಟರಲ್ಲಾ ಸಿದ್ದರಾಮಯ್ಯ ಆಪ್ತರು.. ಸಿದ್ದು ಒಡ್ಡೋಲಗದಲ್ಲಿ ಉರುಳಿತು ಇನ್ನೊಂದು ದಾಳ... ಏನಿದು ಈ-ಮೇಲ್ ಐಡಿ ರಹಸ್ಯ..? ಸಿದ್ದರಾಮೋತ್ಸವದ ಹೆಸರಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರಾ ಸಿದ್ದರಾಮಯ್ಯ..? ಸಿದ್ದು ಆಪ್ತರ ನಿಗೂಢ ಹೆಜ್ಜೆಯ ವಿರುದ್ಧ ಕನಕಪುರ ಬಂಡೆ ಸಿಡಿಸಿಡಿ ಅಂತಿರೋದು ಅದೇ ಕಾರಣಕ್ಕಾ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಇದೇ ಇವತ್ತಿನ ಸುವರ್ಣ ಫೋಕಸ್, srlopcm75@ಓಪನ್ ಗೇಮ್.

ಸಿದ್ದರಾಮಯ್ಯ 75ನೇ ವರ್ಷಕ್ಕೆ ಪಾದಾರ್ಪಣೆ: ಆ.3ರಂದು ಅದ್ಧೂರಿ ಸಿದ್ದರಾಮೋತ್ಸವ!

ಹಾಗಾದ್ರೆ ಸಿದ್ದರಾಮಯ್ಯನವರೇ Next ಸಿಎಂ ಅನ್ನೋ ಸಂದೇಶವನ್ನು  ಇ-ಮೇಲ್‌ಐಡಿ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಸಿದ್ದು ಆಪ್ತರು ಕೊಟ್ಟು ಬಿಟ್ರಾ..? ಸಿದ್ದು ಶಕ್ತಿ ಪ್ರದರ್ಶನ ಅಂತಾನೇ ಬಿಂಬಿತವಾಗಿರೋ ಸಿದ್ದರಾಮೋತ್ಸವ ಸಮಾರಂಭಕ್ಕೆ ಡಿಕೆಶಿ ಹೋಗ್ತಾರಾ..? ಈ ಬಗ್ಗೆ ಕನಕಪುರ ಬಂಡೆ ಹೇಳಿದ್ದೇನು..? ತೋರಿಸ್ತೀವಿ,

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
Read more