ಕೊಟ್ಟ ಮಾತನ್ನು ಉಳಿಸಿಕೊಂಡ ಜೋಡೆತ್ತು ಸರ್ಕಾರ..!: ಸ್ತ್ರೀ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್..!

ಕೊಟ್ಟ ಮಾತನ್ನು ಉಳಿಸಿಕೊಂಡ ಜೋಡೆತ್ತು ಸರ್ಕಾರ..!: ಸ್ತ್ರೀ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್..!

Published : Jun 12, 2023, 08:57 AM IST

ಫ್ರೀ ಬಸ್‌ನಲ್ಲಿ ಓಡಾಡೋಕೆ ಕಂಡೀಷನ್ ಅಪ್ಲೈ..!
ಸರ್ಕಾರಿ ಬಸ್‌ನಲ್ಲಿ ಟಿಕೆಟ್.. ಟಿಕೆಟ್ ಎಂದ ಮಂತ್ರಿಗಳು ..!
ಫ್ರೀ ಬಸ್‌ನಲ್ಲಿ ಓಡಾಡಲು ಬೇಕು ಶಕ್ತಿ ಸ್ಮಾರ್ಟ್ ಕಾರ್ಡ್..!

ಗೌರ್ಮೆಂಟ್ ಬಸ್‌ನಲ್ಲಿ ಫ್ರೀ ಆಗಿ ಓಡಾಡೋ ಟೈಮ್ ಕೊನೆಗೂ ಬಂದೇ ಬಿಡ್ತು. ಇಷ್ಟು ದಿನ 5 ಗ್ಯಾರಂಟಿ ಯೋಜನೆಗಳಲ್ಲಿ, ಒಂದಾದ್ರೂ ಜಾರಿ ಆದರೆ ಸಾಕು ಅಂತಿದ್ದವರಿಗೆ, ಈಗ ಉತ್ತರ ಸಿಕ್ಕಾಗಿದೆ. ಈ ಶಕ್ತಿಯೋಜನೆ ಜಾರಿ ಆದ ಮೇಲೆ ಸಹಜವಾಗಿ ಪ್ರಯಾಣಿಕರಿಗೆ ಗೊಂದಲ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಸಾರಿಗೆ ಇಲಾಖೆ ಕೆಲ ವಿಶೇಶ ತಯಾರಿಗಳನ್ನ ಮಾಡಿಕೊಂಡಿದೆ. ಉಚಿತ ಪ್ರಯಾಣ ಅನ್ನೊ ಜೋಷ್‌ನಲ್ಲಿ ಮಹಿಳಾಮಣಿಗಳು ಸರ್ಕಾರಿ ಬಸ್‌ಗಳತ್ತ ದೌಡಾಯಿಸಿಕೊಂಡು ಬರ್ತಿದ್ದಾರೆ. ಚುನಾವಣೆಗೂ ಮುನ್ನ ಕಾಂಗ್ರೆಸ್ 5 ಗ್ಯಾರಂಟಿಯನ್ನ ಜನರ ಮುಂದೆ ಇಟ್ಟಿತ್ತು. ಅದರಲ್ಲಿ ನಂಬರ್ 1 ಗ್ಯಾರಂಟಿ ಯೋಜನೆ, ಜಾರಿಯಾಗಿದ್ದಾಗಿದೆ. 

ಇದನ್ನೂ ವೀಕ್ಷಿಸಿ: Today Horoscope: ಈ ದಿನ ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ.. ಇಂದು ದುರ್ಗಾ ದೇವಿ ಆರಾಧನೆ ಮಾಡಿ

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more