Satish Jarkiholi Row: 'ಕೈ' ಗೆ ತಿರುಗುಬಾಣವಾಯ್ತು ಸತೀಶ್‌ ಜಾರಕಿಹೊಳಿ ಹೊತ್ತಿಸಿದ 'ಹಿಂದೂ' ಕಿಚ್ಚು

Satish Jarkiholi Row: 'ಕೈ' ಗೆ ತಿರುಗುಬಾಣವಾಯ್ತು ಸತೀಶ್‌ ಜಾರಕಿಹೊಳಿ ಹೊತ್ತಿಸಿದ 'ಹಿಂದೂ' ಕಿಚ್ಚು

Published : Nov 10, 2022, 01:19 PM IST

Satish Jarkiholi Hindu Word Row: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಡಿರೋ ಮಾತು ಈಗ ಕಾಂಗ್ರೆಸ್  ಪಾಲಿಗೆ ಬಿಸಿತುಪ್ಪವಾಗಿದೆ

ಬೆಂಗಳೂರು (ನ. 10): ಹಿಂದೂ ಅನ್ನೋ ಪದ ಅಶ್ಲೀಲ, ಹಿಂದೂ ಅನ್ನೋ ಪದ ನಮ್ಮ ದೇಶದ್ದೇ ಅಲ್ಲ, ಅದು ಪರ್ಷಿಯಾದಿಂದ ಬಂದ ಪದ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಆಡಿರೋ ಈ ಮಾತು ಕಾಂಗ್ರೆಸ್ (Karnataka Congress) ಪಾಲಿಗೆ ಬಿಸಿತುಪ್ಪ. ಚುನಾವಣಾ ಹೊಸ್ತಿಲಲ್ಲಿ ಕೈ ಪಾಳೆಯಕ್ಕೆ ಅಪ್ಪಳಿಸಿರೋ ದೊಡ್ಡ ಬಿರುಗಾಳಿ. ಆ ಬಿರುಗಾಳಿಯ ಜೊತೆ ಮತ್ತೊಂದು ಬಾಣ ಕೈಕೋಟೆಯ ಮೇಲೆ ಅಪ್ಪಳಿಸಿ ಬಿಟ್ಟಿದೆ.  ತಾನು ಆಡಿದ ಮಾತು ಸುಳ್ಳು ಅನ್ನೋದನ್ನು ಪ್ರೂವ್ ಮಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತೇನೆ. ಹೀಗಂತ ಸತೀಶ್ ಜಾರಕಿಹೊಳಿ ಸಡ್ಡು ಹೊಡೆದಿದ್ದಾರೆ. ಅಷ್ಟಕ್ಕೂ ಆ ಬಾಣ ಯಾವುದು? ಜಾರಕಿಹೊಳಿ ಹೊತ್ತಿಸಿದ ಕಿಡಿ ರಾಜ್ಯಾದ್ಯಂತ ಜ್ವಾಲಾಮುಖಿಯಾಗಿ ಸ್ಫೋಟಿಸಿದ್ದು ಹೇಗೆ?  ಕಾಂಗ್ರೆಸ್ಸಿಗೆ ಅಪ್ಪಳಿಸಿರೋ ನೂಪುರ್ ಬಾಣ ಕೈ ಪಾಳೆಯಕ್ಕೆ ಮಾಡಲಿರೋ ಡ್ಯಾಮೇಜ್ ಎಂಥದ್ದು? ಇಲ್ಲಿದೆ ಡಿಟೇಲ್ಸ್‌ 

ಸತೀಶ್‌ ಜಾರಕಿಹೊಳಿ ಬಗ್ಗೆ ಬಿಜೆಪಿ ರಾಜಕೀಯ: ಡಿ.ಕೆ.ಶಿವಕುಮಾರ್‌

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more