Jun 19, 2021, 9:53 PM IST
ಮೈಸೂರು, (ಜೂನ್.19): ಮಾತಲ್ಲೇ ಏಟು-ತಿರುಗೇಟು ಕೊಡುತ್ತಿದ್ದ ರಾಜಕೀಯ ಬದ್ಧವೈರಿಗಳು ಇದೀಗ ಅನಿವಾರ್ಯವಾಗಿ ಅಕ್ಕಪಕ್ಕ ಕುಳಿತುಕೊಂಡಿದ್ದಾರೆ.
ಸಾರಾ ಮಹೇಶ್, ಎಚ್. ವಿಶ್ವನಾಥ್ ನಡುವೆ ಮಿತಿ ಮೀರಿದ ಜಟಾಪಟಿ
ಹೌದು...ಸಭೆಯೊಂದರಲ್ಲಿ ಈ ಬದ್ಧವರಿಗಳ ಬೈಠಕ್ ನೋಡಿ ಸಭೆಯಲ್ಲಿದ್ದವರಿಗೆ ನಗುವೋ ನಗು...ಆ ಒಂದು ಪ್ರಸಂಗವನ್ನು ನೀವು ಒಂದು ಸಲ ನೋಡಿ