Reservation Politics: ರಾಜ್ಯದಲ್ಲಿ ಮೀಸಲಾತಿ ಸಮರ: ಸ್ವಾಮೀಜಿಗಳ ನಡುವೆ ಜಿದ್ದಾಜಿದ್ದಿ

Reservation Politics: ರಾಜ್ಯದಲ್ಲಿ ಮೀಸಲಾತಿ ಸಮರ: ಸ್ವಾಮೀಜಿಗಳ ನಡುವೆ ಜಿದ್ದಾಜಿದ್ದಿ

Published : Dec 25, 2022, 05:16 PM ISTUpdated : Dec 25, 2022, 05:32 PM IST

ರಾಜ್ಯ ರಾಜಕಾರಣದಲ್ಲಿ ಸಧ್ಯ ಮೀಸಲಾತಿ ವಿಚಾರ ಹೆಚ್ಚು ಸುದ್ದಿ ಮಾಡುತ್ತಿದ್ದು, ಮೀಸಲಾತಿ ಸಮರದಲ್ಲಿ ಸ್ವಾಮೀಜಿಗಳ ಜಿದ್ದಾಜಿದ್ದಿ ಶುರುವಾಗಿದೆ.

ಕರ್ನಾಟಕದಲ್ಲಿ ಮೀಸಲಾತಿ ಹೋರಾಟದ ಕಾವು ಜೋರಾಗಿದ್ದು, ಮೀಸಲಾತಿ ಸಮರದಲ್ಲಿ ಸ್ವಾಮೀಜಿಗಳ ಜಿದ್ದಾಜಿದ್ದಿ ನಡೆದಿದೆ. ರಾಜ್ಯದ ದೊಡ್ಡ ದೊಡ್ಡ ಸಮುದಾಯದವರು ಹಾಗೂ ದೊಡ್ಡ ನಾಯಕರು ಮೀಸಲಾತಿ ವಿಚಾರಕ್ಕೆ ಇಳಿದಿದ್ದಾರೆ. ಒಂದು ಕಡೆ ಪಂಚಮಸಾಲಿ ಮೀಸಲಾತಿ ಮತ್ತು ಒಕ್ಕಲಿಗ ಸಮುದಾಯದ ಹೋರಾಟ ಮಗದೊಂದು ಕಡೆ ಕುರುಬ ಸಮುದಾಯದ ಮೀಸಲಾತಿ ಯುದ್ದ ಇನ್ನೊಂದು ಕಡೆ ಎಸ್‌.ಸಿ ಹಾಗೂ ಎಸ್‌.ಟಿ ಮೀಸಲಾತಿ ಯುದ್ಧ ನಡೆದಿದೆ. ಪಂಚಮಸಾಲಿಗಳ ಮೀಸಲಾತಿ ಯುದ್ಧದ ಮಧ್ಯೆ ಸ್ವಾಮೀಜಿ Vs ಮಿನಿಸ್ಟರ್ ಸದ್ದು ಮಾಡ್ತಿದೆ. ಈ ಸಮರದಲ್ಲಿ ಗೆಲ್ಲೋದ್ಯಾರು?ಮೀಸಲಾತಿ ಬಿಕ್ಕಟ್ಟಿನ ಪಟ್ಟು, ಪ್ರತಿಪಟ್ಟಿನ ಮಧ್ಯೆ ಸರ್ಕಾರಕ್ಕೆ ಇಕ್ಕಟ್ಟು, ಅಷ್ಟಕ್ಕೂ ಸ್ವಾಮೀಜಿಗಳ ಮೀಸಲಾತಿ ಸಮರ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಫಾರ್ಮ್‌ಹೌಸ್‌ ನಲ್ಲಿ ಜಿಂಕೆ ಪ್ರಕರಣ, ಕಾಂಗ್ರೆಸ್ ಮುಖಂಡ ಎಸ್ ಎಸ್ ಮಲ ...

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more