ಮೋದಿ ಸರಳತೆಗೆ ಜನರು ಫಿದಾ: VHP ಮುಖಂಡನ ಕಾಲಿಗೆ ನಮಸ್ಕರಿಸಿದ ಪ್ರಧಾನಿ

ಮೋದಿ ಸರಳತೆಗೆ ಜನರು ಫಿದಾ: VHP ಮುಖಂಡನ ಕಾಲಿಗೆ ನಮಸ್ಕರಿಸಿದ ಪ್ರಧಾನಿ

Published : Mar 13, 2023, 11:55 AM IST

ರಾಜ್ಯದ ಪ್ರವಾಸದ ವೇಳೆ ಪ್ರಧಾನಿ ಮೋದಿ ಸರಳತೆ ಮೆರೆದಿದ್ದಾರೆ, ಪ್ರಧಾನಿ ಸರಳತೆಯ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ

ರಾಜ್ಯದ ಪ್ರವಾಸದ ವೇಳೆ ಮೋದಿ ಸರಳತೆಗೆ ಜನರು ಫಿದಾ ಆಗಿದ್ದು, ನರೇಂದ್ರ ಮೋದಿಯವರನ್ನು ಕಂಡು ವಿಶ್ವಹಿಂದೂ ಪರಿಷತ್‌  ಕಾರ್ಯಕರ್ತನ  ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ.ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಸಹ  ಕಾರ್ಯಕರ್ತನ ಕಾಲಿಗೆ ವಾಪಸ್ ನಮಸ್ಕರಿಸಿದ್ದಾರೆ. ಐಐಟಿ ಉದ್ಘಾಟನೆ ವೇದಿಕೆ ಬಳಿ ಸ್ವಾಗತಕ್ಕೆ  ನಿಂತಿದ್ದ ಚೇತನ್‌ ರಾವ್‌ ಗೆ  ಪ್ರಧಾನಿ ಮೋದಿ ಶಿರಭಾಗಿ ನಮಸ್ಕರಿಸಿದ್ದಾರೆ.ಇನ್ನು ಮಂಡ್ಯದಲ್ಲಿ ಮಹಿಳೆಯೊಬ್ಬರಿಗೆ  ಪ್ರಧಾನಿ ಮೋದಿ  ಕಾಲಿಗೆ ನಮಸ್ಕರಿಸಿದ್ದು,  ಸ್ವಾಗತದ ವೇಳೆ ಪ್ರಧಾನಿ ಕಾಲಿಗೆ ಬೀಳಲು ಮಹಿಳೆ ಮುಂದಾಗಿದ್ದರು.  

ಎಚ್‌ಡಿಕೆ ಸುಮಲತಾ ಟಾಕ್‌ವಾರ್‌: ಮಾಜಿ ಸಿ ಎಂ, ಸಂಸದೆ ನಡುವೆ 'ಸ್ವಾಭಿಮಾನದ ಸಮರ'

25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
Read more