
ಮೈಸೂರಿನಲ್ಲಿ ಯಾರೇ ನಿಂತರೂ ಗೆಲ್ಲುವ ವಾತಾವರಣ ಸೃಷ್ಟಿಸಿದ್ದೇವೆ. ಮೈಸೂರಿನ ಅಭಿವೃದ್ಧಿಗಾಗಿ ಶ್ರಮಿಸಿದ್ದೀನಿ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಟಿಕೆಟ್ ತಪ್ಪಿದ್ದು ಯಾಕೆ ಅಂತಾ ನನಗೆ ಗೊತ್ತಾಗಿಲ್ಲ. ಎಲ್ಲಾ ನಾಯಕರೂ ನನ್ನ ಪರವಾಗೇ ನಿಂತಿದ್ದರು ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ. ಯದುವೀರ್ (Yaduveer) ಎಲೆಕ್ಷನ್ ಏಜೆಂಟ್ ಆಗಿರುತ್ತೇನೆ. ಮೈಸೂರಿನಲ್ಲಿ ಯಾರೇ ನಿಂತರೂ ಗೆಲ್ಲುವ ವಾತಾವರಣ ಸೃಷ್ಟಿಸಿದ್ದೇವೆ. ಮೈಸೂರಿನ ಅಭಿವೃದ್ಧಿಗಾಗಿ ಶ್ರಮಿಸಿದ್ದೀನಿ. ಯಡಿಯೂರಪ್ಪ(Yediyurappa) ನನಗೆ ಟಿಕೆಟ್ ತಪ್ಪಿಸಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಬಾಕಿ ಇರುವ 8 ಕ್ಷೇತ್ರಗಳಲ್ಲಿದೆ ಜೆಡಿಎಸ್ ಕ್ಷೇತ್ರಗಳ ರಹಸ್ಯ. ಮಂಡ್ಯ, ಹಾಸನ, ಕೋಲಾರ ಜೆಡಿಎಸ್‌ಗೆ(JDS) ಸಿಗುತ್ತೆ ಎಂದ ಎಚ್‌ಡಿಕೆ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: BJP Ticket List: ಮೂವರು ನಿವೃತ್ತಿ..6 ಹಾಲಿ ಸಂಸದರಿಗೆ ಬಿಜೆಪಿ ಕೊಕ್: ಟಿಕೆಟ್ ಲಿಸ್ಟ್‌ನಲ್ಲಿ ನಾಲ್ವರು ಹಿರಿಯರಿಗೆ ಮಣೆ !