ರಾಜಗುರು ರಾಜನೀತಿ: ಪಂಚಮಸಾಲಿ ಮಠದ ಪೀಠಾಧಿಪತಿ ವಚನಾನಂದ ಶ್ರೀಗಳ ವಿಶೇಷ ಸಂದರ್ಶನ

Apr 21, 2022, 7:29 PM IST

ಪಂಚಮಸಾಲಿಗಳ ಪ್ರತಿಭಟನೆಯೇ ಇರಲಿ, ರಾಜಕೀಯ ಪ್ರಾತಿನಿಧ್ಯವೇ ಇರಲಿ, ಎಲ್ಲಿ ಯಾವ ದಾಳವನ್ನು ಉರುಳಿಸಿದರೆ ಯಾವ ಕೆಲಸ ಆಗುತ್ತೆ ಎಂದು ಅರಿತಿರುವ ವಚನಾನಂದ ಸ್ವಾಮೀಜಿ ತಮ್ಮ ಸಮಾಜಕ್ಕೆ ಹೆಚ್ಚು ಪ್ರಾತಿನಿಧ್ಯ ಸಿಗುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ರಾಜಕಾರಣದ ಕುರಿತ ಪರಿಕಲ್ಪನೆಗಳು ಏನು? ಇದರ ಜೊತೆಗೆ ಸಮಾಜದ ಒಳಿತಿಗೆ ಕೈಗೊಂಡಿರುವ ಕ್ರಮಗಳು ಏನು? ಆಯೋಜನೆಗಳು ಮಾಡಿರುವ ಕಾರ್ಯಕ್ರಮಗಳೇನು? ಇದರ ಜೊತೆಗೆ 2ಎ ಮೀಸಲಾತಿ ಹೋರಾಟ ಎಲ್ಲಿಗೆ ಬಂತು? ಮಾತ್ರವಲ್ಲದೇ ವಚನಾನಂದ ಸ್ವಾಮೀಜಿಯವರ ರಾಜಕೀಯ ಶಕ್ತಿ ಎಂಥದ್ದು..? ಇವೆಲ್ಲದರ ಬಗ್ಗೆ ಮಾಹಿತಿಯನ್ನು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ವಿಶೇಷ ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ. 

ನಿರಾಣಿಗೆ ಮಂತ್ರಿಗಿರಿ ಕೊಡಿಸಿದ್ದೇ ಇವರು, ಕೇಸರಿ ಕೋಟೆಯೊಳಗೆ ರೋಚಕ ಆಪರೇಶನ್..!