Jan 6, 2022, 5:49 PM IST
ಬೆಂಗಳೂರು, (ಜ.06): ಕೊರೋನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು, ಇದು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಕಂಟಕವಾಗಿದೆ.
Asianet Suvarna Special ಡಿಕೆ ಕೌಂಟರ್...ಸರ್ಕಾರಕ್ಕೆ ಬಂಡೆ ಸೆಡ್ಡು...ಪಾದಯಾತ್ರೆಗೆ ಸೀಕ್ರೆಟ್ ಪ್ಲಾನ್
ಮೇಕೆದಾಟು ಜಾರಿಗೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿರುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಪಾದಯಾತ್ರೆ ತಡೆಯಲೆಂದು ಈ ರೂಲ್ಸ್ ಜಾರಿಗೆ ತಂದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಸಹ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪಾದಯಾತ್ರೆ ಮಾಡೇ ತೀರಲು ಎಲ್ಲದಕ್ಕೂ ಸಿದ್ಧರಾಗಿ ನಿಂತಿದ್ದಾರೆ. ಹಾಗಾದ್ರೆ, ಅವರು ಏನು ಹೇಳಿದ್ದಾರೆ ಕೇಳಿ..