ಬೆಂಗಳೂರು (ಮೇ 28): ಬಿಜೆಪಿಯಲ್ಲಿ ಭಿನ್ನಮತ ಹೊಗೆಯಾಡುತ್ತಿದ್ದು, ಯಾರೂ ಕೂಡಾ ಮುಂದೆ ಬಂದು ಹೇಳುತ್ತಿಲ್ಲ. ಉಮೇಶ್ ಕತ್ತಿ ತನಗೆ ಮಂತ್ರಿ ಸ್ಥಾನ, ಮತ್ತು ಸಹೋದರನಿಗೆ ರಾಜ್ಯಸಭಾ ಸ್ಥಾನದ ಪಟ್ಟು ಹಿಡಿದಿದ್ದಾರೆ. ಅದೆ ಗುಂಪಿನಲ್ಲಿ ಶಾಸಕ ಬಸನಗೌಡ ಯತ್ನಾಳ್ ಕೂಡಾ ಗುರುತಿಸಿಕೊಂಡಿದ್ದಾರೆ. ಇತ್ತೀಚಿಗಿನ ಬೆಳವಣಿಗೆಗಳ ಬಗ್ಗೆ ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನು ನೋಡಿ | ಬಿಜೆಪಿ ಭಿನ್ನಮತ ಬೆಂಕಿಗೆ ತುಪ್ಪ ಸುರಿದ ತಿಪ್ಪಾರೆಡ್ಡಿ...