Narendra Modi: ಎನ್‌ಡಿಎಗೆ ಹ್ಯಾಟ್ರಿಕ್‌ ಗೆಲುವು..1962ರ ಬಳಿಕ ಸತತ 3ನೇ ಬಾರಿ ಗೆದ್ದ ಮೊದಲ ಸರ್ಕಾರ!

Narendra Modi: ಎನ್‌ಡಿಎಗೆ ಹ್ಯಾಟ್ರಿಕ್‌ ಗೆಲುವು..1962ರ ಬಳಿಕ ಸತತ 3ನೇ ಬಾರಿ ಗೆದ್ದ ಮೊದಲ ಸರ್ಕಾರ!

Published : Jun 05, 2024, 11:51 AM IST

ಸಂಪುಟ ರಚನೆ ಬಗ್ಗೆಯೂ ಇಂದು ಎನ್‌ಡಿಎ ನಾಯಕರ ಸಭೆ
ಸಂಜೆ 4 ಗಂಟೆಗೆ ನಡೆಯಲಿರುವ ಎನ್‌ಡಿಎ ನಾಯಕರ ಸಭೆ
1962ರ ಬಳಿಕ ಸತತ 3ನೇ ಬಾರಿ ಗೆದ್ದ ಮೊದಲ ಸರ್ಕಾರ

1962ರ ಬಳಿಕ ಸತತ 3ನೇ ಬಾರಿಗೆ ಬಿಜೆಪಿ(BJP) ಗೆದ್ದು ಸರ್ಕಾರ ರಚಿಸುತ್ತಿರುವ ಮೊದಲ ಸರ್ಕಾರವಾಗಿದೆ. ಇಂದು ಎನ್‌ಡಿಎ , ಇಂಡಿಯಾ ನಾಯಕರ ಸಭೆ ಇದೆ. ಸರ್ಕಾರ ರಚನೆಗೆ  NDA , INDIA ಮಿತ್ರ ಪಕ್ಷಗಳ ಮೊರೆ ಹೋಗಿದೆ. ದೇಶದಲ್ಲಿ 10 ವರ್ಷಗಳ ಬಳಿಕ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. 2014ರಲ್ಲಿ ಬಿಜೆಪಿ ಏಕಾಂಗಿಯಾಗಿ 282 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಹಿಡಿದಿತ್ತು. ಮೋದಿ(Narendra Modi) ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಕಾಂಗ್ರೆಸ್‌(Congress) ಬಲ ಇತಿಹಾಸದಲ್ಲೇ ಕನಿಷ್ಠವಾದ 44 ಸ್ಥಾನಕ್ಕೆ ತಲುಪಿತ್ತು. ಆದ್ರೆ ಈ ಬಾರಿ ಕಾಂಗ್ರೆಸ್‌ ಉತ್ತಮ ಸ್ಥಾನವನ್ನು ಪಡೆದಿದೆ.

ಇದನ್ನೂ ವೀಕ್ಷಿಸಿ:  ಇಂಡಿಯಾ ಕೂಟ ನಾಯಕರಿಂದಲೂ ಸರ್ಕಾರ ರಚನೆ ಕಸರತ್ತು!INDIAಗೆ ನಮ್ಮ ಬೆಂಬಲ ಎಂದ ಮಮತಾ ಬ್ಯಾನರ್ಜಿ

20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
Read more