Aug 22, 2020, 4:02 PM IST
ಬೆಂಗಳೂರು, (ಆ.22): ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೊಷ್ ಅವರು ಇಮದು (ಶನಿವಾರ) ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದರು.
ಬೊಮ್ಮಾಯಿ, ಸುಧಾಕರ್ ಜೊತೆ ಸಂತೋಷ್ ಚರ್ಚೆ: ಕುತೂಹಲ ಮೂಡಿಸಿದೆ ಬೆಳವಣಿಗೆ!
ಅದರಕ್ಕೂ ಮೊದಲ ಬೆಂಗಳೂರಿನ ಮಲ್ಲೇಶ್ವರಂ ಕಚೆರಿಯಲ್ಲಿ ಬಿಎಸ್ ಸಂತೋಷ್ ಅವರನ್ನ ಸಚಿವರೊಬ್ಬರು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಭಾರೀ ಕುತೂಹಲ ಮೂಡಿಸಿದೆ.