ಎಚ್‌ಡಿಕೆ - ಯೋಗೇಶ್ವರ್ ಬಚ್ಚಾ ಬೈದಾಟಕ್ಕೆ ಕಾರ್ಯಕರ್ತರು ಎಂಟ್ರಿ ಕೊಟ್ಟಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಸಚಿವ ಯೋಗೀಶ್ವರ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಬೆಂಗಳೂರು (ಫೆ. 28): ಎಚ್‌ಡಿಕೆ - ಯೋಗೇಶ್ವರ್ ಬಚ್ಚಾ ಬೈದಾಟಕ್ಕೆ ಕಾರ್ಯಕರ್ತರು ಎಂಟ್ರಿ ಕೊಟ್ಟಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಸಚಿವ ಯೋಗೀಶ್ವರ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ವಿಚಾರ ಗೊತ್ತಾಗುತ್ತಿದ್ದಂತೆ ಮಂಗಳೂರು ಹೋಟೆಲ್‌ನಲ್ಲಿದ್ದ ಯೋಗೇಶ್ವರ್ ಸರ್ಕಿಟ್ ಹೌಸ್‌ಗೆ ಶಿಫ್ಟ್ ಆಗಿದ್ದಾರೆ.