* ಹಾಸನದಲ್ಲೂ ರಂಗೇರಿದ ವಿಧಾನ ಪರಿಷತ್ ಚುನಾವಣೆ
* ಜೆಡಿಎಸ್ ನಾಯಕ ರೇವಣ್ಣಗೆ ಟಾಂಗ್ ಕೊಟ್ಟ ಪ್ರೀತಂ ಗೌಡ
* ನಿಂಬೆಹಣ್ಣನ್ನು ನಿಂಬೆ ಹಣ್ಣಿನಿಂದಲೇ ತೆಗೆಯಬೇಕು
ಹಾಸನ(ನ. 23) ವಿಧಾನಪರಿಷತ್ ಚುನಾವಣೆ (legislative council) ಸಂದರ್ಭ ದಲ್ಲಿ ನಿಂಬೆಹಣ್ಣು(Lemon) ಕತೆ ಸುದ್ದಿ ಮಾಡಿದೆ. ನಿಂಬೆಹಣ್ಣಿಗೂ ಜೆಡಿಎಸ್ ನಾಯಕ ಎಚ್‌ಡಿ ರೇವಣ್ಣ (HD Revanna) ಅವರಿಗೂ ಅವಿನಾಭಾವ ಸಂಬಂಧ ಇರೋದು ಹೊಸದೇನಲ್ಲ.
Controversy; 'ಪಟೇಲರ ಪೋಟೋ ಇಡುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿಲ್ಲ' ಪಿಸು ಮಾತು!
ಹಾಸನದಲ್ಲಿ (Hassan)ವಿಧಾನಪರಿಷತ್ ಚುನಾವಣೆ ರಂಗೇರಿದ್ದು.. ಬಿಜೆಪಿ (BJP) ಶಾಸಕ ಪ್ರೀತಂ ಗೌಡ (Preetham Gowda) ಪರೋಕ್ಷವಾಗಿ ಜೆಡಿಎಸ್ (ಝಧಶ) ನಾಯಕ ಎಚ್‌ಡಿ ರೇವಣ್ಣ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಮುಳ್ಣನ್ನು ಮುಳ್ಳಿಂದಲೇ ತೆಗೆಯಬೇಕು, ನಿಂಬೆ ಹಣ್ಣನ್ನು ನಿಂಬೆ ಹಣ್ಣಿನಿಂದಲೇ ತೆಗೆಯಬೇಕು ಎಂದಿದ್ದಾರೆ.