SC/ST ವೋಟ್ ಬ್ಯಾಂಕ್’ಗೆ ನೇರವಾಗಿ ಕೈ ಹಾಕಿದ್ರಾ ಸಿಎಂ ಬೊಮ್ಮಾಯಿ..? ಬಿಜೆಪಿಗೆ ಸಿಗುತ್ತಾ ಒಂದೂವರೆ ಕೋಟಿಯ ಜಾಕ್’ಪಾಟ್..? ಹಿನ್ನೆಲೆಗೆ ಸರಿದಿದ್ದ ಶ್ರೀರಾಮುಲು ಹಿರಿ ಹಿರಿ ಹಿಗ್ಗಿದ್ದೇಕೆ..? ಕೇಸರಿ ಮಿಸೈಲ್'ಗೆ ಕೈ ಬ್ರೇಕ್ ಫೇಲ್.. ಏನಿದು ಮೀಸಲಾತಿ ಮರ್ಮ..? ಈ ವಿಡಿಯೋದಲ್ಲಿದೆ ಸಂಪೂರ್ಣ ಡಿಟೇಲ್ಸ್
ಚುನಾವಣಾ ವರ್ಷದಲ್ಲಿ ರಾಜ್ಯದ ಬಿಜೆಪಿ ಸರ್ಕಾರ, SC/ST ಸಮುದಾಯಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ. ಬಿಜೆಪಿ ಸರ್ಕಾರದ ಈ ನಿರ್ಧಾರದಿಂದ SC/ST ವೋಟ್ ಬ್ಯಾಂಕ್‌ಗೆ ಬಿಜೆಪಿ ನೇರವಾಗಿ ಕೈ ಹಾಕಿದೆ. ಇದರಿಂದ ಕೈ ಪಾಳಯಕ್ಕೆ ಹಿನ್ನಡೆಯಲಾಗಲಿದೆ ಎಂದು ಬಣ್ಣಿಸಲಾಗುತ್ತಿದೆ. ಆದರೆ ಈ ಮೀಸಲಾತಿ ಹೆಚ್ಚಳದ ನಿರ್ಧಾರದಿಂದ ಆಗಲಿರೋ ರಾಜಕೀಯ ಪರಿಣಾಮಗಳೇನೇನು..?ಮೀಸಲಾತಿಗಾಗಿ ಉಳಿದ ಸಮುದಾಯಗಳ ಆಕ್ರೋಶ ಹೆಚ್ಚಲಿದೆಯಾ? ಮೀಸಲಾತಿ ಮಿಸೈಲ್‌ನಿಂದ ಬಿಜೆಪಿಗೆ ಅಂದುಕೊಂಡಂತೆ ರಾಜಕೀಯ ಲಾಭವಾಗಲಿದ್ಯಾ..? ಮೀಸಲಾತಿ ವ್ಯೂಹ, ಬಿಜೆಪಿಗೆ ಮತ್ತೆ ಅಧಿಕಾರದ ಗದ್ದುಗೆ ಗೆದ್ದು ಕೊಡುತ್ತಾ? ಈ ಎಲ್ಲಾ ವಿಚಾರಗಳ ಸಂಪೂರ್ಣ ಡಿಟೇಲ್ ಇಲ್ಲಿದೆ ವೀಕ್ಷಿಸಿ.