ಕನಕಪುರ (ನ.14): ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಖ್ಯಾತವಾಗಿರುವ ಕನಕಪುರದಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಕೈಪಡೆಯ ಪ್ರಭಾವಿ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯದ ಏಕೈಕ ಕಾಂಗ್ರೆಸ್ ಸಂಸದನ ಡಿ.ಕೆ. ಸುರೇಶ್ ತವರೂರು ಕನಕಪುರದಲ್ಲಿ ಬಿಜೆಪಿ ಹವಾ ಶುರುವಾಗಿದೆ. ನ.12ಕ್ಕೆ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಈವರಗೆ ಯಾವುದೇ ಪ್ರಭಾವ ಹೊಂದಿರದ ಬಿಜೆಪಿ ಈ ಬಾರಿ ಅಚ್ಚರಿಯ ಸಾಧನೆ ಮಾಡಿದೆ. ಇಲ್ಲಿದೆ ಡೀಟೆಲ್ಸ್...