130ಕ್ಕೆ ಗುರಿ ಇಟ್ಟು ಅಖಾಡಕ್ಕಿಳಿದಿದ್ದಾರೆ ಕೈ ಗುರಿಕಾರರು.. ಕೈ ಬಿಟ್ಟ ಬಾಣ ಗುರಿ ತಲುಪುತ್ತಾ..? ಕಾಂಗ್ರೆಸ್ ಕನಸನ್ನು ನುಚ್ಚುನೂರು ಮಾಡಲಿದ್ಯಾ ಯಾದವೀ ಕಲಹ..? ಕೈ ಟಾರ್ಗೆಟ್"ಗೆ ಕಂಟಕವಾಗ್ತಿರೋದು ಹೇಗೆ ಸಿದ್ದು-ಡಿಕೆ ಫ್ಯಾಕ್ಟರ್..? ಶಕ್ತಿಯಾಗಬೇಕಿದ್ದವರೇ ಕಾಂಗ್ರೆಸ್'ಗೆ ದೌರ್ಬಲ್ಯವಾಗ್ತಿರೋದು ಹೇಗೆ..? 9 ವರ್ಷಗಳ ಹಿಂದಿನ ಮಹಾವಿಜಯವನ್ನು ಮರಳಿ ಪಡೆಯಲು ಹೊರಟವರಿಗೆ ಎದುರಾಗ್ತಿರೋ ವಿಘ್ನ ಎಂಥದ್ದು..?
ಬೆಂಗಳೂರು, (ಜುಲೈ.05): 130ಕ್ಕೆ ಗುರಿ ಇಟ್ಟು ಅಖಾಡಕ್ಕಿಳಿದಿದ್ದಾರೆ ಕೈ ಗುರಿಕಾರರು.. ಕೈ ಬಿಟ್ಟ ಬಾಣ ಗುರಿ ತಲುಪುತ್ತಾ..? ಕಾಂಗ್ರೆಸ್ ಕನಸನ್ನು ನುಚ್ಚುನೂರು ಮಾಡಲಿದ್ಯಾ ಯಾದವೀ ಕಲಹ..? ಕೈ ಟಾರ್ಗೆಟ್"ಗೆ ಕಂಟಕವಾಗ್ತಿರೋದು ಹೇಗೆ ಸಿದ್ದು-ಡಿಕೆ ಫ್ಯಾಕ್ಟರ್..? ಶಕ್ತಿಯಾಗಬೇಕಿದ್ದವರೇ ಕಾಂಗ್ರೆಸ್'ಗೆ ದೌರ್ಬಲ್ಯವಾಗ್ತಿರೋದು ಹೇಗೆ..? 9 ವರ್ಷಗಳ ಹಿಂದಿನ ಮಹಾವಿಜಯವನ್ನು ಮರಳಿ ಪಡೆಯಲು ಹೊರಟವರಿಗೆ ಎದುರಾಗ್ತಿರೋ ವಿಘ್ನ ಎಂಥದ್ದು..?
'ಸಿದ್ದರಾಮೋತ್ಸವ' ಮಧ್ಯೆ ಪಕ್ಷ ನಿಷ್ಠೆ ಬಗ್ಗೆ ಡಿಕೆಶಿ ಪಾಠ: ಕನಕಪುರ ಬಂಡೆ ಗುಡುಗಿದ್ದು ಯಾರ ಮೇಲೆ?
ಕಾಂಗ್ರೆಸ್'ಗೆ ಎದುರಾಗ್ತಿರೋ ನೂರೆಂಟು ವಿಘ್ನದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರೇ ದೊಡ್ಡ ಪಾರ್ಟ್ನರ್"ಗಳು. ಅಷ್ಟಕ್ಕೂ ಡಿಕೆ ಫ್ಯಾಕ್ಟರ್ ಕಾಂಗ್ರೆಸ್"ಗೆ ಪ್ಲಸ್ಸಾ..? ಮೈನಸ್ಸಾ..? ಡಿಕೆ Vs ಸಿದ್ದು ಗುದ್ದಾಟವೇ ಕಾಂಗ್ರೆಸ್"ಗೆ ಕಂಟಕವಾಗಿ ಬಿಡುತ್ತಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಕೈಗೆ ನೂರೆಂಟು ವಿಘ್ನ.