ಸುಮಲತಾಗೆ ಬಿಜೆಪಿ ಹೊಸ ಟಾಸ್ಕ್‌: ಬದ್ಧವೈರಿ ಸೋಲಿಸಲು ಟಾರ್ಗೆಟ್ ರೆಡಿ

ಸುಮಲತಾಗೆ ಬಿಜೆಪಿ ಹೊಸ ಟಾಸ್ಕ್‌: ಬದ್ಧವೈರಿ ಸೋಲಿಸಲು ಟಾರ್ಗೆಟ್ ರೆಡಿ

Published : Mar 21, 2023, 09:54 AM IST

ಬಿಜೆಪಿಗೆ ಬೆಂಬಲ ಸೂಚಿಸಿದ ಸುಮಲತಾಗೆ ಹೊಸ ಟಾಸ್ಕ್ ನೀಡಲಾಗಿದ್ದು, ಟಾರ್ಗೆಟ್‌ ಮಾಡಿ ಎಲೆಕ್ಷನ್‌ ಅಖಾಡಕ್ಕಿಳಿಯಲು ಸುಮಲತಾ ಸಿದ್ದವಾಗಿದ್ದಾರೆ. 

ಬಿಜೆಪಿಗೆ ಬೆಂಬಲ ಸೂಚಿಸಿದ ಸುಮಲತಾಗೆ ಹೊಸ ಟಾಸ್ಕ್ ನೀಡಲಾಗಿದ್ದು, ಟಾರ್ಗೆಟ್‌ ಮಾಡಿ ಎಲೆಕ್ಷನ್‌ ಅಖಾಡಕ್ಕಿಳಿಯಲು ಸುಮಲತಾ ಸಿದ್ದವಾಗಿದ್ದಾರೆ.  ಅವರ ರಾಜಕೀಯ ಬದ್ಧ ವೈರಿಯೇ ಫಸ್ಟ್‌ ಟಾರ್ಗೆಟ್‌ ಆಗಿದ್ದು, ರವೀಂದ್ರ ಶ್ರೀಕಂಠಯ್ಯನನ್ನು ಸೋಲಿಸಲು ರಣತಂತ್ರ ರೂಪಿಸುತ್ತಿದ್ದಾರೆ. 2008 ರಲ್ಲಿ ಅಂಬರೀಶ್‌ ಸೋಲಿಸಿದ್ದ ಹಾಗೇ ಪದೇ ಪದೇ  ಸುಮಲತಾ ವಿರುದ್ದ  ವಾಗ್ದಾಳಿ ನಡೆಸ್ತಿದ್ದ ರವೀಂದ್ರನನ್ನು ಮಣಿಸಲು ಮಾಸ್ಟರ್‌ ಪ್ಲಾನ್‌ ಮಾಡಿದ್ದಾರೆ.ರವೀಂದ್ರ ವಿರುದ್ದ ಆಪ್ತ ಇಂಡುವಾಳು ಸಚ್ಚಿದಾನಂದನನ್ನ ಕಣಕ್ಕಿಳಿಸಲು ಭರ್ಜರಿ ಸಿದ್ದತೆ ನಡೆದಿದ್ದು, ಶ್ರೀರಂಗಪಟ್ಟಣದಲ್ಲಿ ಸಚ್ಚಿದಾನಂದನನ್ನ ಗೆಲ್ಲಿಸುವ ಹೊಣೆ  ಸುಮಲತಾ ಹೊಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಸುಮಲತಾ ಗ್ರೌಂಡ್‌ ವರ್ಕ್‌ ಮಾಡುತ್ತಿದ್ದಾರೆ.

23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
Read more