Jan 28, 2021, 5:16 PM IST
ಬೆಂಗಳೂರು(ಜ. 28) ಖಾತೆ ಬದಲಾವಣೆಯಿಂದ ಆನಂದ್ ಸಿಂಗ್ ಮುನಿಸು ಕಡಿಮೆಯಾಗಿಲ್ಲ. ನಾಳೆವರೆಗೂ ಕಾದು ನೋಡಿ ಎಂದಿರುವ ಆನಂದ್ ಸಿಂಗ್ ಖಾತೆ ವಹಿಸಿಕೊಂಡಿಲ್ಲ.
ಡಿಕೆಶಿ ಇದ್ದ ಕೊಠಡಿಯನ್ನೇ ಪಡೆದ ಸೈನಿಕ, ಸಲಹೆ ಕೊಟ್ಟಿದ್ದು ಯಾರಂತೆ!
ಹಾಗಾದರೆ ಆನಂದ್ ಸಿಂಗ್ ರಾಜೀನಾಮೆ ಕೊಡುತ್ತಾರೆಯೇ? ಎಂಬ ಅನುಮಾನ ಸಹ ಮೂಡಿದೆ. ವಕ್ಫ್ ಖಾತೆ ನೀಡಿದ್ದಕ್ಕೆ ಆನಂದ್ ಸಿಂಗ್ ಬೇಸರಗೊಂಡಿದ್ದಾರೆ.