ಬೆಂಗಳೂರು[ನ. 19] ಬಿಜೆಪಿ ಹೈಕಮಾಂಡ್ ಅಲರ್ಟ್ ಆಗಿದ್ದು ಖಡಕ್ ಕಟ್ಟಪ್ಪಣೆ ನೀಡಿದೆ. ಬಿಜೆಪಿ ಹೈಕಮಾಂಡ್ ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ.
ಬೂತ್ ಮಟ್ಟದಿಂದ ಸಂಘಟನೆ ಹೇಗೆ ಇರಬೇಕು? ಎಂಬುದನ್ನು ಹೈಕಮಾಂಡ್ ತಿಳಿಸಿದ್ದು ಹೊಸ ತಂತ್ರಗಾರಿಕೆ ಸಿದ್ಧಮಾಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ ಇಂಥದ್ದೇ ಸಂಘಟನೆ ಮಾಡಿ ಸಾಕಷ್ಟು ಯಶ ಕಂಡಿತ್ತು.