ಬಿಜೆಪಿ ಮಿಷನ್ 150ಗೆ ಸಮೀಕ್ಷೆ ಶಾಕ್! ಕೇಸರಿ ಕೋಟೆಯೊಳಗೆ ಸಂಚಲನ ಎಬ್ಬಿಸಿತು ಸೀಕ್ರೆಟ್ ಸರ್ವೇ!

ಬಿಜೆಪಿ ಮಿಷನ್ 150ಗೆ ಸಮೀಕ್ಷೆ ಶಾಕ್! ಕೇಸರಿ ಕೋಟೆಯೊಳಗೆ ಸಂಚಲನ ಎಬ್ಬಿಸಿತು ಸೀಕ್ರೆಟ್ ಸರ್ವೇ!

Published : Jun 26, 2022, 04:27 PM IST

 ಚುನಾವಣಾ ವರ್ಷದಲ್ಲಿ ಕೇಸರಿ ಕೋಟೆಯಿಂದ ಸಿಡಿದು ಬಂತು ಸ್ಫೋಟಕ ಸಮೀಕ್ಷೆ... ಸಮೀಕ್ಷೆಯಲ್ಲಿ ಬಯಲಾದ ರಹಸ್ಯವನ್ನು ನೋಡಿ ಕೇಸರಿ ಕಲಿಗಳು ಬೆಚ್ಚಿ ಬಿದ್ದದ್ದೇಕೆ..? ಬಿಜೆಪಿ ಶಾಸಕರ ಪೈಕಿ ಯಾರ ಬುಡ ಭದ್ರ, ಯಾರ ಕುರ್ಚಿ ಛಿದ್ರ..? 2023ರಲ್ಲಿ ಕರ್ನಾಟಕ ಗೆಲ್ಲುವ ಬಿಜೆಪಿ ಗುರಿ ಈಡೇರುತ್ತಾ.? ಕೇಸರಿ ಪಡೆಯ ಆಂತರಿಕ ಸಮೀಕ್ಷೆಯಲ್ಲಿ ಬಯಲಾಗಿದ್ದು ಅದೆಂಥಾ ಸತ್ಯ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಕಮಲ ಕಟ್ಟಾ ಮಿಟ್ಟಾ.

ಬೆಂಗಳೂರು, (ಜೂನ್.26): ಚುನಾವಣಾ ವರ್ಷದಲ್ಲಿ ಕೇಸರಿ ಕೋಟೆಯಿಂದ ಸಿಡಿದು ಬಂತು ಸ್ಫೋಟಕ ಸಮೀಕ್ಷೆ... ಸಮೀಕ್ಷೆಯಲ್ಲಿ ಬಯಲಾದ ರಹಸ್ಯವನ್ನು ನೋಡಿ ಕೇಸರಿ ಕಲಿಗಳು ಬೆಚ್ಚಿ ಬಿದ್ದದ್ದೇಕೆ..? ಬಿಜೆಪಿ ಶಾಸಕರ ಪೈಕಿ ಯಾರ ಬುಡ ಭದ್ರ, ಯಾರ ಕುರ್ಚಿ ಛಿದ್ರ..? 2023ರಲ್ಲಿ ಕರ್ನಾಟಕ ಗೆಲ್ಲುವ ಬಿಜೆಪಿ ಗುರಿ ಈಡೇರುತ್ತಾ.? ಕೇಸರಿ ಪಡೆಯ ಆಂತರಿಕ ಸಮೀಕ್ಷೆಯಲ್ಲಿ ಬಯಲಾಗಿದ್ದು ಅದೆಂಥಾ ಸತ್ಯ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಕಮಲ ಕಟ್ಟಾ ಮಿಟ್ಟಾ.

2023ರ ಚುನಾವಣೆ ಸಮೀಕ್ಷೆ, ಬಿಜೆಪಿಗೆ ಎಚ್ಚರಿಕೆ ಗಂಟೆ, ಹಾಲಿ 15-17 ಶಾಸರಿಗೆ ಸೋಲು

ಬಿಜೆಪಿಯ 120 ಶಾಸಕರಲ್ಲಿ ಕನಿಷ್ಠ 15 ಮಂದಿ ಸೋಲ್ತಾರೆ ಅನ್ನೋದಾದ್ರೆ, ಉಳಿದ 105 ಶಾಸಕರು ಗೆದ್ದೇ ಗೆಲ್ತಾರಾ..? ಈ ಬಗ್ಗೆ ಬಿಜೆಪಿ ನಡೆಸಿರೋ ಆಂತರಿಕ ಸಮೀಕ್ಷೆ ಹೇಳೋದೋನು..? ಬಿಜೆಪಿ ಗೆಲುವು ಕಷ್ಟ ಅಂತ ಹೇಳಲಾಗ್ತಿರೋ ಕ್ಷೇತ್ರಗಳು ಯಾವುವು..? ಈ ಎಲ್ಲಾ ಪ್ರಶ್ನೆಗಳಿಗೆ ಸಮೀಕ್ಷೆ ಬಿಚ್ಚಿಟ್ಟಿರೋ ಉತ್ತರವನ್ನು ನೋಡೋಣ,

23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
Read more