'ಗೌಡರ' ಪಾಳೇಪಟ್ಟು ಗೆಲ್ಲಲು ಕೇಸರಿ ರೋಚಕವ್ಯೂಹ: ಚಾಣಕ್ಯನ ದಂಡಯಾತ್ರೆಯ ತಂತ್ರವೇನು?

'ಗೌಡರ' ಪಾಳೇಪಟ್ಟು ಗೆಲ್ಲಲು ಕೇಸರಿ ರೋಚಕವ್ಯೂಹ: ಚಾಣಕ್ಯನ ದಂಡಯಾತ್ರೆಯ ತಂತ್ರವೇನು?

Published : Dec 31, 2022, 04:36 PM ISTUpdated : Dec 31, 2022, 05:05 PM IST

ಕೇಸರಿ ಚಾಣಕ್ಯ ಅಮಿತ್ ಶಾ ಮೊಳಗಿಸಿರೋ ರಣಕಹಳೆ ಮಂಡ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತಾ ಹಾಗೂ ಗೌಡರ ಪಾಳೇಪಟ್ಟಿನಲ್ಲಿ ಹಾದಿಯಲ್ಲಿ ಬಿಜೆಪಿಗೆ ಎದುರಾಗಲಿರೋ ಅಸಲಿ  ಚಾಲೆಂಜ್ ಏನು ಎಂಬ ಮಾಹಿತಿ ಇಲ್ಲಿದೆ.
 

ಕಬ್ಬಿಣದ ಕಡಲೆ, ಕೆಡವಲಾಗದ ಕೋಟೆ, ಭೇದಿಸಲಾಗದ ಚಕ್ರವ್ಯೂಹ. ಇಂಡಿಯಾ ಗೆದ್ದ ಬಿಜೆಪಿಗೆ ಗೌಡರ ಪಾಳೇಪಟ್ಟು ಮಂಡ್ಯ ಇನ್ನೂ ಒಗಟಾಗಿಯೇ ಇದೆ. ಇಡೀ ಇಂಡಿಯಾದಲ್ಲೇ ವಿಜಯ ಪತಾಕೆ ಹಾರಿಸಿರೋ ಕೇಸರಿ ಪಕ್ಷಕ್ಕೆ ಮಂಡ್ಯವನ್ನು ಗೆಲ್ಲಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಆದ್ರೆ ಈ ಬಾರಿ ಚರಿತ್ರೆ ಬರೆದೇ ಸಿದ್ಧ ಅಂತ ಸಕ್ಕರೆ ನಾಡಿಗೆ ಎಂಟ್ರಿ ಕೊಟ್ಟಿದೆ ಕೇಸರಿ ಸೈನೆ. ಸ್ವತಃ ಚಾಣಕ್ಯ ಅಮಿತ್ ಶಾ ಅವರೇ ಗೌಡರ ಕೋಟೆಯಲ್ಲಿ ಕೇಸರಿ ರಣಕಹಳೆ ಮೊಳಗಿಸಿದ್ದಾರೆ. ಅಷ್ಟಕ್ಕೂ ಒಕ್ಕಲಿಗ ಕೋಟೆಯ ಬೇಟೆಗೆ ಹೇಗಿದೆ ಕೇಸರಿ ಚಾಣಕ್ಯನ ರಣವ್ಯೂಹ...? ಗೌಡರ ಒಡ್ಡೋಲಗದಲ್ಲಿ ನಿಂತು ಬಿಜೆಪಿಗೆ ಅಮಿತ್ ಶಾ ಹೇಳಿದ ವಿಜಯಮಂತ್ರದ ರಹಸ್ಯದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಅಮಿತ್‌ ಶಾ ಭೇಟಿಯಾಗಲು ಸಿಎಂ ಜೊತೆ ಜಾರಕಿಹೊಳಿ: ಸಂಪುಟ ಸೇರಲು ಕಸರತ್ತು

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more