224 ರಣಕ್ಷೇತ್ರಗಳಲ್ಲಿ 11 ಸೆಂಟರ್ ಆಫ್ ಅಟ್ರಾಕ್ಷನ್..11ರ ರಹಸ್ಯದಲ್ಲಿ ಅಡಗಿರೋ ಗುಟ್ಟೇನು ಗೊತ್ತಾ..?

224 ರಣಕ್ಷೇತ್ರಗಳಲ್ಲಿ 11 ಸೆಂಟರ್ ಆಫ್ ಅಟ್ರಾಕ್ಷನ್..11ರ ರಹಸ್ಯದಲ್ಲಿ ಅಡಗಿರೋ ಗುಟ್ಟೇನು ಗೊತ್ತಾ..?

Published : May 09, 2023, 12:15 PM IST

ಮೇ 10  ರಂದು ನಡೆಯುವ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಮತದಾನಕ್ಕೆ  ಇನ್ನು ಒಂದು ದಿನ ಬಾಕಿ ಇದೆ.  224 ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳಿಂದ ಒಟ್ಟು 2,613ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ.  224 ಅಖಾಡಗಳಲ್ಲಿ ಎರಡೂವರೆ ಸಾವಿರಕ್ಕೂ ಅಭ್ಯರ್ಥಿಗಳ ಪೈಕಿ ಎದ್ದು ಕಾಣುತ್ತಿರುವುದು 11 ಅತಿರಥ ಮಹಾರಥಿಗಳು. 

ಕರುನಾಡು ರಣರೋಚಕ ಎಲೆಕ್ಷನ್‌ಗಳಿಗೆ ಸಾಕ್ಷಿಯಾಗುತ್ತಾ ಬಂದಿದೆ. ಕಾಂಗ್ರೆಸ್‌ನ ದಶಕಗಳ ದರ್ಬಾರ್ ನಂತರ ಜನತಾ ಪರಿವಾರದ ಆಡಳಿತ, ಸಮ್ಮಿಶ್ರ ಸರ್ಕಾರದ ಯುಗ, ನಂತರ ಬಿಜೆಪಿ ಅಬ್ಬರ.  ಹೀಗೆ ಮೂರೂ ಪಕ್ಷಗಳ ರಾಜ್ಯಭಾರಕ್ಕೆ ಕರ್ನಾಟಕ ಸಾಕ್ಷಿಯಾಗಿದೆ.ಮೇ 10  ರಂದು ನಡೆಯುವ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ.   224 ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳಿಂದ ಒಟ್ಟು 2,613ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಆಮ್ ಆದ್ಮಿ ಪಕ್ಷ, ಕೆಆರ್'ಎಸ್, ರೈತಸಂಘ ಸೇರಿದಂತೆ ನಾನಾ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿವೆ. ಇನ್ನು ಪಕ್ಷವೇ ಇಲ್ಲದವರು ಪಕ್ಷೇತರರಾಗಿ ಕಣದಲ್ಲಿದ್ದಾರೆ. 224 ಅಖಾಡಗಳಲ್ಲಿ ಎರಡೂವರೆ ಸಾವಿರಕ್ಕೂ ಅಭ್ಯರ್ಥಿಗಳ ಪೈಕಿ ಎದ್ದು ಕಾಣುತ್ತಿರುವುದು 11 ಅತಿರಥ ಮಹಾರಥಿಗಳು. ಇಡೀ ರಾಜ್ಯದ ಕುತೂಹಲದ ಕಣ್ಣು ನೆಟ್ಟಿರೋದು ಆ 11 ಮಂದಿಯ ಮೇಲೆ.ಕರಾವಳಿಯಿಂದ ಕೋಲಾರದವರೆಗೆ.. ಬೆಂಗಳೂರಿಂದ ಬೆಳಗಾವಿವರೆಗೆ.. ಬೀದರ್"ನಿಂದ ಚಾಮರಾಜನಗರದವರೆಗೆ.. ಹೀಗೆ ರಾಜ್ಯದ 31 ಜಿಲ್ಲೆಗಳ ಒಟ್ಟು 224 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಚುನಾವಣೆ ನಡೀತಾ ಇದೆ. ಆ 224 ಕ್ಷೇತ್ರಗಳಲ್ಲಿ ಒಂದಷ್ಟು ಪ್ರತಿಷ್ಠೆಯ ಆಖಾಡಗಳು. ಆ ಒಂದಷ್ಟು ಪ್ರತಿಷ್ಠೆಯ ಅಖಾಡಗಳ ಅತಿರಥ ಮಹಾರಥಿಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಎದ್ದು ಕಾಣೋದು ಆ 11 ಅಭ್ಯರ್ಥಿಗಳು. ಅಷ್ಟಕ್ಕೂ 11ರ ರಹಸ್ಯದಲ್ಲಿರುವ 11 ರಣಕಲಿಗಳು ಯಾರು ಗೊತ್ತಾ..? ಈ ವಿಡಿಯೋ ನೋಡಿ 

20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
Read more