ಡಿಕೆಶಿ ರಾಜಕೀಯ ಅವನತಿ ಶುರು: 'ಯೋಗಿ' ಭವಿಷ್ಯ ನುಡಿದ್ರು!

Jan 13, 2020, 6:18 PM IST

ಕನಕಪುರ (ಜ.13): ಡಿ.ಕೆ. ಶಿವಕುಮಾರ್ ಸ್ಥಾಪಿಸಿರುವ ಯೇಸು ಪ್ರತಿಮೆ ವಿರುದ್ಧ ಬಿಜೆಪಿ ಮತ್ತು ಸಂಘ ಪರಿವಾರ ಸಂಘಟನೆಗಳು ಬೀದಿಗಿಳಿದು ಹೋರಾಟ ಆರಂಭಿಸಿವೆ. ಹಿಂದೂ ಸಂಘಟನೆಗಳು ಸೋಮವಾರ ಕನಕಪುರ ಚಲೋ  ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು. 

ಇದನ್ನೂ ನೋಡಿ | ಸರ್ಕಾರಿ ಜಮೀನು ಅಪ್ಪ, ತಾತನ ಆಸ್ತಿ ಅಲ್ಲ: ಡಿಕೆಶಿಗೆ ಸುಧಾಕರ್ ಪಂಚ್...

ಡಿ.ಕೆ. ಶಿವಕುಮಾರ್ ವಿರುದ್ಧ ಸಿ.ಪಿ. ಯೋಗೇಶ್ವರ್ ಕಿಡಿಕಾರಿದ್ದಾರೆ. ಇದು ಬರೇ ಪ್ರತಿಮೆಯ ವಿಚಾರವಲ್ಲ, ಅಣ್ಣ-ತಮ್ಮಂದಿರ ಅಕ್ರಮ, ದಬ್ಬಾಳಿಕೆಯ ವಿರುದ್ಧದ ಹೋರಾಟವಾಗಿದೆ ಎಂದು ಹೇಳಿದರು.