Jul 13, 2021, 10:27 AM IST
ಮಂಡ್ಯ (ಜು.13): ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನರಾಗ ಕೇಳಿ ಬಂದಿದೆ. ಇತ್ತ ಮಂಡ್ಯದಲ್ಲಿ ಅಕ್ರಮ ಗಣಿಕಾರಿಕೆ ವಿರುದ್ಧ ಸಿಡಿದಿದ್ದೆರುವ ಸುಮಲತಾ ಕಾಂಗ್ರೆಸ್ ನಾಯಕರ ಸಹಾಯ ಕೇಳಿದ್ದಾರೆ.
ಸುಮಲತಾ-ಎಚ್‌ಡಿಕೆ ವಾರ್ : ಸಿದ್ದು, ಡಿಕೆಶಿ ಬಣ ಇಬ್ಭಾಗ
ಈ ನಿಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ ಸುಮಲತಾ ಪರ ಹಾಗೂ ವಿರೋಧವಾಗಿ ಭಿನ್ನ ನಿಲುವು ಕಂಡು ಬಂದಿದೆ. ಡಿಕೆಶಿ ಸೈಲೆಂಟ್ ಆದ್ರೆ ಸಿದ್ದರಾಮಯ್ಯ ಪರ ನಿಂತಿದ್ದಾರೆ.